ಬಿಸಿ ನೀರಿನ ಜೊತೆ ತಣ್ಣೀರು ಮಿಕ್ಸ್ ಮಾಡಿ ಕುಡಿಯಬಹುದೇ

ಕೆಲವೊಮ್ಮೆ ನೀರು ಅತಿಯಾಗಿ ಬಿಸಿಯಾಗಿದ್ದಾಗ ಅದು ಹದ ಬರಲೆಂದು ಕೊಂಚ ತಣ್ಣೀರು ಮಿಕ್ಸ್ ಮಾಡಿ ಸೇವಿಸಿಬಿಡುತ್ತೇವೆ. ಆದರೆ ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಬಿಸಿ ನೀರಿನ ಜೊತೆ ತಣ್ಣೀರು ಮಿಕ್ಸ್ ಮಾಡಿದರೆ ಆಗುವ ಅಪಾಯಗಳೇನು

Photo Credit: Social Media

ಅತಿಯಾದ ಬಿಸಿ ನೀರಿನಲ್ಲಿ ಮಾಲಿನ್ಯದ ಬ್ಯಾಕ್ಟೀರಿಯಾಗಳು ಸತ್ತು ಹೋಗಿರುತ್ತವೆ

ಆದರೆ ತಂಪಾದ ನೀರಿನಲ್ಲಿ ಮಾಲಿನ್ಯದ ಬ್ಯಾಕ್ಟೀರಿಯಾಗಳು ಜೀವಂತವಾಗಿರುತ್ತದೆ

ಇವೆರಡನ್ನೂ ಮಿಕ್ಸ್ ಮಾಡುವುದರಿಂದ ನಮಗೆ ಆರೋಗ್ಯ ಸಮಸ್ಯೆಗಳು ಸಹಜವಾಗಿಯೇ ಬರುತ್ತವೆ.

ಆಯುರ್ವೇದದ ಪ್ರಕಾರ ಬಿಸಿ ಮತ್ತು ತಣ್ಣನೆ ನೀರನ್ನು ಮಿಕ್ಸ್ ಮಾಡಿದರೆ ವಾತ ಮತ್ತು ಕಫ ಸಮಸ್ಯೆಗಳು ಬರಬಹುದು

ತಂಪು ಪಾನೀಯ ಜೀರ್ಣವಾಗಲು ಕಷ್ಟ, ಬಿಸಿ ನೀರು ಬೇಗನೇ ಜೀರ್ಣವಾಗಲು ಸಹಕರಿಸುತ್ತದೆ

ಜೀರ್ಣಕ್ರಿಯೆಗೆ ವೈರುದ್ಯವಾಗಿರುವ ಬಿಸಿ ಮತ್ತು ತಣ್ಣನೆ ನೀರು ಜೊತೆಗೆ ಸೇವಿಸಿದರೆ ಜೀರ್ಣಕ್ರಿಯೆಗೆ ಸಮಸ್ಯೆಯಾಗಬಹುದು

ಬಿಸಿ ನೀರು ಮತ್ತು ತಣ್ಣೀರನ್ನು ಮಿಕ್ಸ್ ಮಾಡಿ ಸೇವಿಸಿದರೆ ರಕ್ತನಾಳಗಳಲ್ಲಿ ಬ್ಲಾಕೇಜ್ ಸಮಸ್ಯೆಗಳು ಬರಬಹುದು

ಪಾಟ್ ನಲ್ಲಿ ಬೆಳೆದ ಗಿಡಕ್ಕೆ ಕೀಟಾಣು ಬಂದರೆ ಈ ಟಿಪ್ಸ್ ಪಾಲಿಸಿ

Follow Us on :-