ಊಟದ ತಕ್ಷಣ ಹುಳಿ ಹಣ್ಣು ಸೇವಿಸಬೇಡಿ

ಊಟವಾದ ತಕ್ಷಣ ಹಣ್ಣು ಸೇವಿಸಬೇಕು ಎಂದು ತಜ್ಞರೂ ಹೇಳುತ್ತಾರೆ. ಆದರೆ ನಾವು ಎಂತಹ ಹಣ್ಣು ಸೇವಿಸಬೇಕು ಎಂಬುದೂ ಮುಖ್ಯವಾಗುತ್ತದೆ. ಸಿಟ್ರಸ್ ಅಂಶವಿರುವ ಹುಳಿ ಹಣ್ಣುಾಗಳನ್ನು ಊಟದ ತಕ್ಷಣ ಸೇವಿಸಬಾರದು. ಯಾಕೆ ನೋಡಿ.

credit: social media

ಸಿಟ್ರಸ್ ಅಂಶದ ಹಣ್ಣುಗಳು ಹುಳಿ ರುಚಿ ಹೊಂದಿರುತ್ತವೆ.

ಕಿತ್ತಳೆ, ನಿಂಬೆ, ಸ್ಟ್ರಾಬೆರಿ ಸಿಟ್ರಸ್ ಅಂಶವಿರುವ ಹಣ್ಣುಗಳು

ಊಟವಾದ ತಕ್ಷಣ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು

ಆಹಾರದಲ್ಲಿರುವ ಪೋಷಕಾಂಶಗಳ ಹೀರುವಿಕೆಗೆ ಅಡ್ಡಿಯಾಗಬಹುದು

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಬಹುದು

ಹಲ್ಲಿನ ಸೂಕ್ಷ್ಮ ಸಂವೇದನೆ ಇರುವವರಿಗೆ ತೊಂದರೆಯಾಗಬಹುದು.

ಗ್ಯಾಸ್ಟ್ರಿಕ್ ಗೆ ಸಂಬಂಧಿಸಿದ ಸಮಸ್ಯೆ ಬರಬಹುದು.

ಖಾಲಿ ಹೊಟ್ಟೆಯಲ್ಲಿ ನುಗ್ಗೆಸೊಪ್ಪಿನ ಕಷಾಯ ಸೇವನೆಯ ಲಾಭಗಳು

Follow Us on :-