ಖಾಲಿ ಹೊಟ್ಟೆಯಲ್ಲಿ ನುಗ್ಗೆಸೊಪ್ಪಿನ ಕಷಾಯ ಸೇವನೆಯ ಲಾಭಗಳು

ನುಗ್ಗೆಸೊಪ್ಪನ್ನು ಹಾಗೆಯೇ ಕುದಿಸಿ ಕಷಾಯ ಮಾಡಿಕೊಂಡು ಅಥವಾ ಅದರ ಎಲೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ಅದನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅನೇಕ ಆರೋಗ್ಯಕರ ಲಾಭಗಳಿವೆ. ಅವು ಏನೆಂದು ತಿಳಿಯಿರಿ.

credit: social media, WD

ಪೋಷಕಾಂಶಗಳ ಆಗರ ನುಗ್ಗೆಸೊಪ್ಪು

ಖಾಲಿಹೊಟ್ಟೆಯಲ್ಲಿ ನುಗ್ಗೆಸೊಪ್ಪಿನ ಕಷಾಯ ಕುಡಿದರೆ ಆರೋಗ್ಯಕ್ಕೆ ಉತ್ತಮ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ತೂಕ ಇಳಿಕೆ ಮಾಡಲು ಸಹಕಾರಿ

ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ

ದೇಹದಿಂದ ವಿಷಕಾರೀ ಅಂಶ ಹೊರಹಾಕುತ್ತದೆ

ದೇಹಕ್ಕೆ ಶಕ್ತಿವರ್ಧಕದಂತೆ ಕೆಲಸ ಮಾಡುತ್ತದೆ.

ಅನಗತ್ಯ ಕೂದಲು ತೆಗೆಯಲು ಮನೆ ಮದ್ದು

Follow Us on :-