ಅನಗತ್ಯ ಕೂದಲು ತೆಗೆಯಲು ಮನೆ ಮದ್ದು

ಮಹಿಳೆಯರಿಗೆ ಮುಖದಲ್ಲಿ ಅನಗತ್ಯ ಕೂದಲು ಬೆಳೆದರೆ ಸೌಂದರ್ಯಕ್ಕೆ ಧಕ್ಕೆಯಾಗುವ ಚಿಂತೆ. ಹಾಗಿದ್ದರೆ ಮುಖದಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುವ ಬದಲು ನೈಸರ್ಗಿಕವಾಗಿ ಯಾವ ಮನೆ ಮದ್ದು ಬೆಸ್ಟ್ ನೋಡೋಣ.

credit: social media

ಹಾಲು ಮತ್ತು ಅರಶಿಣವನ್ನು ಸೇರಿಸಿ ಪೇಸ್ ಮಾಡಿಕೊಂಡು ಹಚ್ಚಿ.

ಕಡಲೆ ಹಿಟ್ಟು ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಹಚ್ಚಿ.

ಮೊಟ್ಟೆಯ ಬಿಳಿ ಭಾಗವನ್ನು ಕಲಕಿ ಮುಖಕ್ಕೆ ಹಚ್ಚಿ.

ಪಪ್ಪಾಯಿ ಮತ್ತು ಅರಶಿಣವನ್ನು ಮಿಕ್ಸ್ ಮಾಡಿ ಹಚ್ಚಿ.

ಸಕ್ಕರೆ ಮತ್ತು ನಿಂಬೆಯನ್ನು ಮಿಕ್ಸ್ ಮಾಡಿ ಸ್ಕ್ರಬ್ ರಚಿಸಿ.

ಓಟ್ ಮೀಲ್ ಮತ್ತು ಬಾಳೆಹಣ್ಣಿಲನ ಮಿಶ್ರಣದಿಂದ ಸ್ಕ್ರಬ್ ಮಾಡಿ.

‘ಯಾವುದೇ ಮನೆ ಮದ್ದು ಪ್ರಯೋಗ ಮಾಡುವ ಮೊದಲು ತಜ್ಞರ ಸಲಹೆ ಪಡೆಯಿರಿ.

ಕ್ಯಾನ್ಸರ್ ಗೆ ಕಾರಣವಾಗಬಲ್ಲ ಆರು ಅಭ್ಯಾಸಗಳು

Follow Us on :-