ಶ್ರೀರಾಮನ ಆದರ್ಶಪುರುಷನಾಗಿದ್ದರ ಕಾರಣ

ಇಂದು ಪ್ರಭು ಶ್ರೀರಾಮಚಂದ್ರನ ಜನ್ಮದಿನ. ದೇಶದಾದ್ಯಂತ ರಾಮನವಮಿಯನ್ನು ಆಚರಿಸಲಾಗುತ್ತಿದೆ. ಶ್ರೀರಾಮನನ್ನು ಆದರ್ಶ ಪುರುಷ ಎಂದೇ ಎಲ್ಲರೂ ಪೂಜಿಸುತ್ತಾರೆ. ಆತ ಆದರ್ಶಪುರುಷನಾಗಲು ಕಾರಣವಾದ ಮುಖ್ಯ ಗುಣಗಳು ಯಾವುವು ನೋಡೋಣ.

credit: social media

ಶ್ರೀರಾಮ ಯಾವತ್ತೂ ಪರನಿಂದನೆಯಲ್ಲಿ ಕಾಲ ಕಳೆದವನಲ್ಲ, ಗುಣಸಂಪನ್ನನಾಗಿದ್ದ

ಒಂದು ಚಿಕ್ಕ ಇರುವೆಯನ್ನೂ ನೋಯಿಸದ, ಧರ್ಮಪರಿಪಾಲಕ ರಾಜನಾಗಿದ್ದ ಶ್ರೀರಾಮ

ತನಗೆ ಉಪಕಾರ ಮಾಡಿದವರನ್ನು ಯಾವತ್ತೂ ಮರೆಯದ ಕೃತಜ್ಞ ಗುಣ ಹೊಂದಿದ್ದ

ಶ್ರೀರಾಮ ಎಷ್ಟೇ ಕಷ್ಟ ಎದುರಿಸಬೇಕಾಗಿ ಬಂದರೂ ಎಂದಿಗೂ ಸುಳ್ಳು ಹೇಳಿದ ಉದಾಹರಣೆಯೇ ಇಲ್ಲ

ಸೀತೆಯನ್ನು ಬಿಟ್ಟು ಪರಸ್ತ್ರೀಯರನ್ನು ಎಂದಿಗೂ ಬೇರೆ ದೃಷ್ಟಿಯಿಂದ ನೋಡಿದವನೇ ಅಲ್ಲ

ಕೇವಲ ಮನುಷ್ಯರು ಮಾತ್ರವಲ್ಲ, ಶ್ರೀರಾಮನ ರಾಜ್ಯದಲ್ಲಿ ಒಂದು ನಾಯಿಗೂ ನ್ಯಾಯ ಸಿಗುತ್ತಿತ್ತು

ಎಂತಹದ್ದೇ ಪರಿಸ್ಥಿತಿಯದ್ದರೂ ಸಂಯಮ, ತಾಳ್ಮೆ ಕಳೆದುಕೊಳ್ಳದ ಗುಣ ಶ್ರೀರಾಮನದ್ದಾಗಿತ್ತು.

ಮಾವಿನ ಹಣ್ಣಿನ ಸಿಪ್ಪೆ ಬಿಸಾಡಬೇಡಿ

Follow Us on :-