ರಾತ್ರಿ ಎಷ್ಟು ಹೊತ್ತಿಗೆ ಊಟ ಮಾಡಬೇಕು

ರಾತ್ರಿ ಕೆಲವರು ತಡವಾಗಿ ಊಟ ಮಾಡಿದರೆ ಮತ್ತೆ ಕೆಲವರು ಬೇಗನೇ ಊಟ ಮುಗಿಸುತ್ತಾರೆ. ರಾತ್ರಿ ಎಷ್ಟು ಹೊತ್ತಿಗೆ ಊಟ ಮಾಡುವುದು ಆರೋಗ್ಯಕರ ಇಲ್ಲಿದೆ ಮಾಹಿತಿ.

Photo Credit: Instagram

ರಾತ್ರಿ ವೇಳೆ ಲೈಟ್ ಆಗಿರುವ ಆಹಾರ ಸೇವನೆ ಮಾಡುವುದು ಆರೋಗ್ಯಕರ

ತಡವಾಗಿ ರಾತ್ರಿಯ ಊಟ ಮಾಡುವುದು ಖಂಡಿತಾ ಆರೋಗ್ಯಕರ ಅಭ್ಯಾಶವಲ್ಲ

ರಾತ್ರಿಯ ಊಟವನ್ನು 6 ರಿಂದ 7 ಗಂಟೆಯೊಳಗೆ ಮಾಡಿ ಮುಗಿಸಬೇಕು

ಊಟದ ಬಳಿಕ ಎರಡು ಗಂಟೆ ಬಿಟ್ಟು ನಂತರವೇ ಮಲಗಿ ನಿದ್ರೆ ಮಾಡಬೇಕು

ರಾತ್ರಿಯ ಊಠದಲ್ಲಿ ಹೆಚ್ಚು ಕೊಬ್ಬು, ಮಸಾಲೆ ಇರುವಂಥಹ ಆಹಾರ ಸೇವನೆ ಮಾಡಬೇಡಿ

ಆಹಾರ ಚೆನ್ನಾಗಿ ಜಿರ್ಣವಾಗಿ ಆರೋಗ್ಯವಾಗಿರಬೇಕಾದರೆ ರಾತ್ರಿ ಬೇಗ ಊಟ ಮಾಡಬೇಕು

ರಾತ್ರಿ ಬೇಗ ಊಟ ಮಾಡುವುದರಿಂದ ನಿಮ್ಮ ಎನರ್ಜಿ ಲೆವೆಲ್ ಕೂಡಾ ಉನ್ನತ ಮಟ್ಟದಲ್ಲಿರುತ್ತದೆ

ಬೆಂಡೆಕಾಯಿಯನ್ನು ಚಳಿಗಾಲದಲ್ಲಿ ತಿನ್ನಬಾರದೇಕೆ

Follow Us on :-