ಬೆಂಡೆಕಾಯಿಯನ್ನು ಚಳಿಗಾಲದಲ್ಲಿ ತಿನ್ನಬಾರದೇಕೆ

ಬೆಂಡೆಕಾಯಿ ಶೀತ ಪ್ರಕೃತಿಯ ತರಕಾರಿಯಾಗಿದ್ದು ಇದನ್ನು ಚಳಿಗಾಲದಲ್ಲಿ ಸೇವನೆ ಮಾಡುವುದರಿಂದ ಕೆಲವೊಂದು ಅಡ್ಡಪರಿಣಾಮಗಳಾಗಬಹುದು. ಅವುಗಳು ಏನೆಂದು ನೋಡೋಣ.

Photo Credit: Instagram

ಬೆಂಡೆಕಾಯಿ ಲೋಳೆಯಂಶವಿರುವ ಶೀತ ಪ್ರಕೃತಿಯ ತರಕಾರಿಯಾಗಿದೆ

ಬೆಂಡೆಕಾಯಿಯನ್ನು ಶೀತ ಪ್ರಕೃತಿ ದೇಹವುಳ್ಳವರು ಚಳಿಗಾಲದಲ್ಲಿ ಸೇವನೆ ಮಾಡಬಾರದು

ಚಳಿಗಾದಲ್ಲಿ ಬೆಂಡೆಕಾಯಿ ಸೇವನೆ ಮಾಡುವುದರಿಂದ ಕಫ, ಶೀತ ಹೆಚ್ಚಾಗಬಹುದು

ಚಳಿಗಾಲದಲ್ಲಿ ಗಂಟು ನೊವುಗಳಿದ್ದರೆ ಬೆಂಡೆಕಾಯಿ ಸೇವನೆ ಇದನ್ನು ಹೆಚ್ಚಿಸಬಹುದು

ಚಳಿಗಾದಲ್ಲಿ ಆಹಾರ ವಸ್ತುಗಳು ಕೊಂಚ ನಿಧಾನವಾಗಿ ಜೀರ್ಣವಾಗುತ್ತದೆ

ಈ ಸಮಯದಲ್ಲಿ ಬೆಂಡೆಕಾಯಿ ಸೇವಿಸುವುದರಿಂದ ಸಂಧು ನೊವು ಹೆಚ್ಚಾಗಬಹುದು

ಕೆಲವರಿಗೆ ಚಳಿಗಾಲದಲ್ಲಿ ಬೆಂಡೆಕಾಯಿ ಸೇವನೆಯಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು

ಈ ಆಹಾರ ವಸ್ತುಗಳನ್ನು ಫ್ರೀಝರ್ ನಲ್ಲಿ ಇಡಬಾರದು

Follow Us on :-