ಸುಡು ಬೇಸಿಗೆಯಲ್ಲಿ ನೀರಿನಂಶ ಸೇವಿಸಲು ನಾವು ಇಷ್ಟಪಡುತ್ತೇವೆ. ಅದರಲ್ಲೂ ಮಜ್ಜಿಗೆ, ಮೊಸರು ಸೇವನೆ ದೇಹಕ್ಕೂ ತಂಪು.
Photo credit: Instagram, WDಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತೀಯರಿಗೆ ಮೊಸರು ಮತ್ತು ಮಜ್ಜಿಗೆ ಅತ್ಯಂತ ಪ್ರಿಯ ಪಾನೀಯ ವಸ್ತುಗಳು.
ಆದರೆ ಮೊಸರು ಮತ್ತು ಮಜ್ಜಿಗೆ ನಡುವೆ ಯಾವುದು ಉತ್ತಮ? ಯಾವುದರಿಂದ ಏನು ಲಾಭ ನೋಡೋಣ.
ಆದರೆ ಮೊಸರು ಮತ್ತು ಮಜ್ಜಿಗೆ ನಡುವೆ ಯಾವುದು ಉತ್ತಮ? ಯಾವುದರಿಂದ ಏನು ಲಾಭ ನೋಡೋಣ.