ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಪೈಕಿ ಕಬ್ಬಿಣದಂಶವೂ ಮುಖ್ಯ. ನಮ್ಮ ದೇಶಕ್ಕೆ ಶಕ್ತಿ ಒದಗಿಸಲು ಕಬ್ಬಿಣದಂಶ ಅಗತ್ಯ.
Photo credit:Facebook, WDಕಬ್ಬಿಣದಂಶ ಕೊರತೆಯಾದರೆ ದೇಹದಲ್ಲಿ ನಿಶ್ಯಕ್ತಿ, ಉಸಿರಾಟದ ತೊಂದರೆ, ತಲೆನೋವು ಮುಂತಾದ ಸಮಸ್ಯೆಗಳು ಬರಬಹುದು.
ಕಬ್ಬಿಣದಂಶ ಉತ್ಪತ್ತಿಯಾಗಬೇಕಾದರೆ ಅದಕ್ಕೆ ತಕ್ಕ ಆಹಾರ ಸೇವಿಸಬೇಕು. ಕಬ್ಬಿಣದಂಶ ಹೇರಳವಾಗಿರುವ ತರಕಾರಿಗಳು ಯಾವುವು?
ಕಬ್ಬಿಣದಂಶ ಉತ್ಪತ್ತಿಯಾಗಬೇಕಾದರೆ ಅದಕ್ಕೆ ತಕ್ಕ ಆಹಾರ ಸೇವಿಸಬೇಕು. ಕಬ್ಬಿಣದಂಶ ಹೇರಳವಾಗಿರುವ ತರಕಾರಿಗಳು ಯಾವುವು?