ಶಂಖಪುಷ್ಪದಲ್ಲಿದೆ ನಿಮಗೇ ತಿಳಿಯದ ರಹಸ್ಯಗಳು!

ದೇವರಪೂಜೆಗೆ ಯೋಗ್ಯವಾದ ಶಂಖಪುಷ್ಪ ಹೂವು ಬೇಸಿಗೆ ಮತ್ತು ಮಾನ್ಸೂನ್ ಅವಧಿಯಲ್ಲಿ ಹೆಚ್ಚಾಗಿ ಅರಳುತ್ತದೆ.

Photo Credit: Krishnaveni K.

ನೀಲಿ ಬಣ್ಣದ ಹೂಗಳು

ಬಳ್ಳಿ ಮಾದರಿಯ ಸಸ್ಯದಲ್ಲಿ ಬೆಳೆಯುವ ಶಂಖಪುಷ್ಪ ಹೆಚ್ಚಾಗಿ ನೀಲಿ ಬಣ್ಣದಲ್ಲಿರುತ್ತದೆ. ಇದು ಔಷಧಿಯಾಗಿ ಉಪಯುಕ್ತ ಪುಷ್ಪ.

ಮೆದುಳು ಚುರುಕುಗೊಳಿಸುತ್ತದೆ

ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಶಂಖಪುಷ್ಪ ಉಪಯುಕ್ತ. ಇದರ ಆರೋಗ್ಯಕರ ಉಪಯೋಗಗಳೇನು ನೋಡೋಣ.

ಒತ್ತಡ ನಿವಾರಕ

ನಿದ್ರಾಹೀನತೆಗೆ ಪರಿಹಾರ

ಗ್ಯಾಸ್ಟ್ರಿಕ್ ಗೆ ಪರಿಹಾರ

ಗಾಯದ ಸಮಸ್ಯೆಗೆ ಪರಿಹಾರ

ಮೂತ್ರ ವಿಸರ್ಜನೆ ಸಮಸ್ಯೆಗೆ ಪರಿಹಾರ

ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಶಂಖಪುಷ್ಪ ಉಪಯುಕ್ತ. ಇದರ ಆರೋಗ್ಯಕರ ಉಪಯೋಗಗಳೇನು ನೋಡೋಣ.

ಮೊಟ್ಟೆಗಿಂತ ಹೆಚ್ಚು ಪ್ರೊಟೀನ್ ಯುಕ್ತ ತರಕಾರಿಗಳು

Follow Us on :-