ಬೆಳಗಿನ ಉಪಾಹಾರ ಆರೋಗ್ಯಕರವಾಗಿದ್ದಷ್ಟೂ ನಮ್ಮ ದಿನವಿಡೀ ಉಲ್ಲಾಸದಾಯಕವಾಗಿರುತ್ತದೆ. ಆದರೆ ಬೆಳಿಗ್ಗನ ಹೊತ್ತು ಕೆಲವೊಂದು ಆಹಾರ ವಸ್ತು ಸೇವಿಸುವುದು ನಮ್ಮ ಆರೋಗ್ಯಕ್ಕೆ ಹಾನಿಕರ. ಅವು ಯಾವುವು ನೋಡೋಣ.
credit: social media
ನೂಡಲ್ಸ್, ಬರ್ಗರ್ ನಂತಹ ಫಾಸ್ಟ್ ಫುಡ್ ಸೇವಿಸಬೇಡಿ
ಕೇಕ್, ಪೇಸ್ಟ್ರಿಯಂತಹ ಸಂಸ್ಕರಿತ ಸಿಹಿ ಅಂಶವಿರುವ ವಸ್ತುಗಳು