ನ್ಯಾಚುರಲ್ ಆಗಿ ಹಿಮೋಗ್ಲೋಬಿನ್ ಹೆಚ್ಚಿಸುವ ಆಹಾರಗಳು

ನಮ್ಮ ದೇಹ ಆರೋಗ್ಯವಾಗಿರಲು ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಸಾಕಷ್ಟು ಪ್ರಮಾಣದಲ್ಲಿರುವುದು ಅಗತ್ಯವಾಗಿದೆ. ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ನೈಸರ್ಗಿಕವಾಗಿ ಹೆಚ್ಚಿಸಬೇಕೆಂದರೆ ಯಾವ ಆಹಾರ ಸೇವಿಸಬೇಕು ನೋಡಿ.

credit: social media

ಪ್ರತಿನಿತ್ಯ ಬೀಟ್ರೂಟ್ ಜ್ಯೂಸ್ ಅಥವಾ ಹಸಿಯಾಗಿ ತಿನ್ನಿ

ದಾಳಿಂಬೆ ಹಣ್ಣನ್ನು ಹೇರಳವಾಗಿ ಸೇವಿಸಿ

ಬಾಯಿಗೆ ಸಿಹಿ ಕೊಡುವ ಕಲ್ಲು ಸಕ್ಕರೆ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ

ಕರಿಬೇವು ಯಥೇಚ್ಛವಾಗಿ ಬಳಸಿ

ಒಣದ್ರಾಕ್ಷಿ ಸೇವನೆ ಅತ್ಯುತ್ತಮ

ಅಂಜೂರವನ್ನು ನೆನೆಸಿಟ್ಟು ಸೇವಿಸಿ

ಸೊಪ್ಪು ತರಕಾರಿಗಳನ್ನು ಸೇವಿಸಿ.

ಮರೆವಿನ ಖಾಯಿಲೆ ಬರದಿರಲು ಸೂಪರ್ ಫುಡ್ ಗಳು

Follow Us on :-