ಮರೆವಿನ ಖಾಯಿಲೆ ಬರದಿರಲು ಸೂಪರ್ ಫುಡ್ ಗಳು

ಮರೆವಿನ ಖಾಯಿಲೆ ಎನ್ನುವುದು ಇತ್ತೀಚೆಗೆ ವಯಸ್ಸಾದವರಲ್ಲಿ ಮಾತ್ರವಲ್ಲ, ಮಧ್ಯಿವಯಸ್ಕರಲ್ಲೂ ಕಂಡುಬರುತ್ತಿದೆ. ಇದನ್ನು ತಡೆಯಲು ಸಹಾಯ ಮಾಡಬಹುದಾದ ಸೂಪರ್ ಫುಡ್ ಗಳು ಯಾವುವು ನೋಡೋಣ.

credit: social media

ಒಮೆಗಾ-3 ಫ್ಯಾಟಿ ಆಸಿಡ್ ಗಳು

ಬೆರಿ ಹಣ್ಣುಗಳು

ಹಸಿರು ತರಕಾರಿಗಳು

ನಟ್ಸ್

ಧಾನ್ಯಗಳು

ಬ್ರಾಕೊಲಿ

ಕುಂಬಳಕಾಯಿ ಬೀಜ

ಪಿರಿಯಡ್ಸ್ ಸಮಯದಲ್ಲಿ ಈ ಆಹಾರ ಸೇವಿಸಿ

Follow Us on :-