ಪಿರಿಯಡ್ಸ್ ಸಮಯದಲ್ಲಿ ಈ ಆಹಾರ ಸೇವಿಸಿ

ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ಅನೇಕ ಮಾನಸಿಕ ಮತ್ತು ದೈಹಿಕ ನೋವು, ಒತ್ತಡಕ್ಕೊಳಗಾಗುತ್ತಾರೆ. ಇಂತಹ ಸಮಯದಲ್ಲಿ ಮೂಡ್ ಚೆನ್ನಾಗಿರಲು ಮತ್ತು ಪಿರಿಯಡ್ಸ್ ನೋವು ಬಾರದೇ ಇರಲು ಕೆಲವೊಂದು ಆಹಾರ ಸೇವಿಸುವುದು ಉತ್ತಮ.

credit: social media

ಮೆಗ್ನೀಶಿಯಂ ಹೇರಳವಾಗಿರುವ ಡಾರ್ಕ್ ಚಾಕಲೇಟ್ ಸೇವಿಸಿ

ವಿಟಮಿನ್ ಸಿ, ಕ್ಯಾಲ್ಶಿಯಂ ಗುಣವಿರುವ ಕಿತ್ತಳೆ

ಮುಟ್ಟಿನ ನೋವು ನಿವಾರಿಸಲು ಶುಂಠಿ ನೀರು ಸೇವಿಸಿ

ಪ್ರೊಟೀನ್ ಯುಕ್ತ ಧಾನ್ಯಗಳನ್ನು ಸೇವಿಸಿ

ಮುಟ್ಟಿನ ನೋವು ಶಮನಕ್ಕೆ ಬೆಲ್ಲ ಸೇವಿಸಿ

ಹೊಟ್ಟೆ ತಂಪಾಗಲು ಮುಟ್ಟಿನ ಸಮಯದಲ್ಲಿ ಎಳ್ಳು ಸೇವಿಸಿದರೆ ಉತ್ತಮ.

ಯಾವುದೇ ಮನೆ ಮದ್ದು ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.

ಬೆಳಗಿನ ತಿಂಡಿ ಬಿಟ್ಟರೆ ಏನಾಗುತ್ತದೆ ನೋಡಿ

Follow Us on :-