ಕಾಲು ಉಳುಕಿದರೆ ಏನು ಮಾಡಬೇಕು

ಕೆಲವೊಮ್ಮೆ ದಿಡೀರ್ ಆಗಿ ನಡೆದಾಡುವಾಗ ಕಾಲು ಟ್ವಿಸ್ಟ್ ಆಗಿ ವಿಪರೀತ ನೋವು, ಊದಿಕೊಳ್ಳುತ್ತದೆ. ಕಾಲು ಉಳುಕಿ ನೋವಾದರೆ ನಾವು ತಕ್ಷಣಕ್ಕೆ ಏನು ಮಾಡಬೇಕು, ಮಾಡಬಾರದು ಇಲ್ಲಿದೆ ಸಲಹೆ.

Photo Credit: Social Media

ಕಾಲು ಉಳುಕಿದ ತಕ್ಷಣ ನಡೆದಾಡಿ ಕಾಲಿಗೆ ಮತ್ತಷ್ಟು ಶ್ರಮ ಕೊಡಬೇಡಿ

ಉಳುಕಿದ ತಕ್ಷಣ ಐಸ್ ಪ್ಯಾಕ್ ಇಟ್ಟು ಕೆಲವು ಕಾಲ ವಿಶ್ರಾಂತಿ ಪಡೆಯಿರಿ

ಕಾಲಿನ ಮೇಲೆ ಭಾರ ಹಾಕಲು ಅಥವಾ ಅತಿಯಾಗಿ ಮಸಾಜ್ ಮಾಡಲು ಹೋಗಬೇಡಿ

ಉಳುಕಿದ ಭಾಗಕ್ಕೆ ಲವಂಗದ ಎಣ್ಣೆಯನ್ನು ಹಚ್ಚಿ ಬಿಸಿ ನೀರಿನ ಶಾಖ ಕೊಡಿ

ಸೋಂಕು, ಉರಿಯೂತ, ನೋವು ನಿವಾರಕವಾದ ಅರಿಶಿನದ ಹಾಲು ಕುಡಿಯಿರಿ

ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಆ ನೀರಿನಲ್ಲಿ ಉಳುಕಿದ ಪಾದವನ್ನು ಅದ್ದಿ ಕೆಲವು ಹೊತ್ತು ಇಡಿ

ಉಳುಕಿದ ಕಾಲಿಗೆ ವ್ಯಾಯಾಮ ಮಾಡಬೇಡಿ ಮತ್ತು ಬರಿಗಾಲಿನಲ್ಲಿ ನಡೆಯುವ ಪ್ರಯತ್ನ ಮಾಡಬೇಡಿ

ದಿಡೀರ್ ಉಪ್ಪಿನ ಕಾಯಿ ರೆಸಿಪಿ

Follow Us on :-