ಇವುಗಳಿಗೆ ವಿನೇಗರ್ ಬಳಸಿ ಕ್ಲೀನ್ ಮಾಡಬೇಡಿ

ವಿನೇಗರ್ ನನ್ನು ಕ್ಲೀನಿಂಗ್ ಗಾಗಿ ಬಳಸಲಾಗುತ್ತದೆ. ಆದರೆ ಕೆಲವು ವಸ್ತುಗಳಿಗೆ ವಿನೇಗರ್ ಬಳಸಿ ಕ್ಲೀನಿಂಗ್ ಮಾಡುವುದು ನಿಷಿದ್ಧವಾಗಿದೆ.

Photo Credit: Instagram

ಎಲಾಸ್ಟಿಕ್ ಇರುವ ಡಿಸೈನ್ ಇರುವ ಬಟ್ಟೆಗಳಿಗೆ ವಿನೇಗರ್ ಬಳಸಬೇಡಿ

ಒಳ ಉಡುಪುಗಳ ಕ್ರಿಮಿನಾಶವಾಗಬೇಕೆಂದು ವಿನೇಗರ್ ಬಳಸಲು ಹೋಗಬೇಡಿ

ರಬ್ಬರ್ ವಸ್ತುಗಳಿಗೆ ವಿನೇಗರ್ ಬಳಸಿದರೆ ಅದು ಒಡೆದು ಹೋಗಬಹುದು

ವಾಷಿಂಗ್ ಮೆಷಿನ್ ಗೆ ವಿನೇಗರ್ ಬಳಸಿದರೆ ಮೆಷಿನ್ ಗೆ ಹಾನಿಯಾಗಬಹುದು

ಎಲೆಕ್ಟ್ರಾನಿಕ್ ವಸ್ತುಗಳ ಸ್ಕ್ರೀನ್ ಗೆ ವಿನೇಗರ್ ಬಳಸಿದರೆ ಒಡೆದು ಹೋಗಬಹುದು

ಹಾರ್ಡ್ ವುಡ್ ನೆಲಕ್ಕೆ ವಿನೇಗರ್ ಬಳಸಲು ಹೋಗಬೇಡಿ

ಚಾಕು, ಚೂರಿಯನ್ನು ಕ್ಲೀನ್ ಮಾಡಲು ವಿನೇಗರ್ ಬಳಸಬೇಡಿ

ಈರುಳ್ಳಿ ಹಾಕದೇ ಮಾಡುವ ಚಿತ್ರಾನ್ನ ರೆಸಿಪಿ

Follow Us on :-