ಆರೋಗ್ಯವಂತ ಮನುಷ್ಯ ದಿನಕ್ಕೆ 2 ಲೀ. ನೀರು ಅಥವಾ ನೀರಿನಂಶ ಸೇವಿಸಲೇಬೇಕು ಎನ್ನುತ್ತಾರೆ ತಜ್ಞರು
ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೀರು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಅಗತ್ಯವಾಗಿದೆ.
ತುಟಿಗಳು ಒಣಗಿಂದತಾಗಿದ್ದರೆ ನೀವು ಕಡಿಮೆ ಪ್ರಮಾಣದಲ್ಲಿ ನೀರು ಸೇವಿಸುತ್ತಿದ್ದೀರಿ ಎಂದರ್ಥ.
ಅತಿಯಾದ ಬಾಯಾರಿಕೆ, ಪದೇ ಪದೇ ನಾಲಿಗೆ ಒಣಗಿ ಬರುವುದು ನೀರು ಕಡಿಮೆ ಕುಡಿಯುವುದನ್ನು ಸೂಚಿಸುತ್ತದೆ
ವಿಪರೀತ ಸುಸ್ತಾಗುವುದು, ದೇಹ ಸೋತು ಹೋದಂತಾಗುವುದು ನೀರು ಕಡಿಮೆಯಾಗಿದೆ ಎಂಬುದಕ್ಕೆ ಸೂಚನೆ
ಕಡು ಬಣ್ಣದ, ಉರಿಯಿಂದ ಕೂಡಿದ ಮೂತ್ರ ವಿಸರ್ಜನೆಯಾಗುತ್ತಿದ್ದರೆ ನೀರು ಕಡಿಮೆಯಾಗಿದೆ ಎಂದರ್ಥ
ಹೊಟ್ಟೆ ಉರಿ, ಎದೆ ಉರಿದಂತಾಗುವುದು, ಅಸಿಡಿಟಿಯಂತಹ ಸಮಸ್ಯೆ ಬರುವುದು ನೀರು ಕಡಿಮೆಯಾಗಿರುವುದರ ಲಕ್ಷಣ
lifestyle
ಬರಿಗಾಲಲ್ಲಿ ನಡೆಯುವುದರ ಲಾಭ ತಿಳಿದುಕೊಳ್ಳಿ
Follow Us on :-
ಬರಿಗಾಲಲ್ಲಿ ನಡೆಯುವುದರ ಲಾಭ ತಿಳಿದುಕೊಳ್ಳಿ