ಬರಿಗಾಲಲ್ಲಿ ನಡೆಯುವುದರ ಲಾಭ ತಿಳಿದುಕೊಳ್ಳಿ

ಬರಿಗಾಲಲ್ಲಿ ಹುಲ್ಲು ಹಾಸಿನ ಮೇಲೆ ನಡೆಯಲು ಕೆಲವೊಮ್ಮೆ ಹಿತವೆನಿಸುತ್ತದೆ. ಆದರೆ ಇದು ಕೇವಲ ಮನಸ್ಸಿಗೆ ಹಿತ ಕೊಡುವ ವಿಚಾರ ಮಾತ್ರವಲ್ಲ, ಬರಿಗಾಲಲ್ಲಿ ನಡೆಯುವುದರಿಂದ ಆರೋಗ್ಯಕ್ಕೂ ಹಲವು ಲಾಭಗಳಿವೆ. ಅವು ಏನೆಂದು ನೋಡೋಣ.

Photo Credit: Social Media

ಚಪ್ಪಲಿ ಬಿಟ್ಟು ಹುಲ್ಲು ಹಾಸಿನ ಮೇಲೆ ಕೆಲವೊಮ್ಮೆ ಬರಿಗಾಲಲ್ಲಿ ನಡೆದು ನೋಡಿ

ಕುರುಚಲು ಹುಲ್ಲಿನ ಮೇಲೆ ನಡೆದಾಡಿದರೆ ಪಾದದ ಅಡಿಯ ನೋವಿಗೆ ಆಕ್ಯುಪಂಕ್ಚರ್ ಆಗುತ್ತದೆ

ಬರಿಗಾಲಿನಲ್ಲಿ ನಡೆಯುವುದರಿಂದ ನಿಮ್ಮ ಮನಸ್ಸಿನ ದುಗುಡಗಳೂ ಕೊಂಚ ಕಡಿಮೆಯಾಗುತ್ತದೆ

ಬರಿಗಾಲಿನಲ್ಲಿ ನಡೆಯುವುದರಿಂದ ರಕ್ತದೊತ್ತಡ ಸಮಸ್ಯೆ ನಿಯಂತ್ರಣಕ್ಕೆ ಬರುವುದು

ಬರಿಗಾಲಿನಲ್ಲಿ ನಡೆದಾಡುವುದರಿಂದ ಸುಸ್ತು ಕಡಿಮೆಯಾದಂತೆನಿಸಿ ಎನರ್ಜಿ ಸಿಗುವುದು

ಬರಿಗಾಲಿನಲ್ಲಿ ನಡೆದಾಡುವುದರಿಂದ ಕಾಲಿನ ನರಗಳು ಚುರುಕಾಗಿ ರಕ್ತ ಸಂಚಾರ ಸುಗಮವಾಗುತ್ತದೆ

ಬರಿಗಾಲಿನಲ್ಲಿ ನಡೆಯುವುದರಿಂದ ನಿಮ್ಮ ದೇಹದ ಮೇಲಿನ ಸಮತೋಲನ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು

ಪ್ರತಿನಿತ್ಯ ಈ ಕಾರಣಕ್ಕೆ ಖಾಲಿ ಹೊಟ್ಟೆಯಲ್ಲಿ ಶುಂಠಿ ರಸ ಸೇವಿಸಿ

Follow Us on :-