ಪ್ರತಿನಿತ್ಯ ಈ ಕಾರಣಕ್ಕೆ ಖಾಲಿ ಹೊಟ್ಟೆಯಲ್ಲಿ ಶುಂಠಿ ರಸ ಸೇವಿಸಿ

ಶುಂಠಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಅನೇಕ ಅಂಶಗಳಿವೆ. ಅದರಲ್ಲೂ ಈ ಮಳೆಗಾಲದಲ್ಲಿ ಶುಂಠಿ ಸೇವನೆ ಅತ್ಯಗತ್ಯ. ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಸೇವಿಸುವುದರಿಂದ ನಾವು ಅನೇಕ ಆರೋಗ್ಯಕರ ಪ್ರಯೋಜನವನ್ನು ಕಾಣಬಹುದು

Photo Credit: Social Media

ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಶುಂಠಿ ರಸ ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಪರಿಹಾರವಾಗುತ್ತದೆ

ಶುಂಠಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇನ್ನಷ್ಟು ಉತ್ತಮ

ಉರಿಯೂತ ಗುಣ ಹೊಂದಿರುವ ಶುಂಠಿ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ನೋವಿಗೆ ಪರಿಹಾರ ಸಿಗುತ್ತದೆ

ಆಂಟಿ ಆಕ್ಸಿಡೆಂಟ್ ಹೇರಳವಾಗಿದ್ದು ಬೆಳಿಗ್ಗಿನ ಹೊತ್ತು ರಸ ಸೇವಿಸುವುದರಿಂದ ಅಂಗಾಂಶ ಬೆಳವಣಿಗೆಗೆ ಸಹಕಾರಿ

ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿದ್ದರೆ ಪ್ರತಿನಿತ್ಯ ಬಿಸಿ ನೀರಿಗೆ ಕೊಂಚ ಶುಂಠಿ ರಸ ಸೇರಿಸಿ ಸೇವಿಸಿ

ಬೆಳಗಿನ ಹೊತ್ತು ವಾಕರಿಕೆ ಬಂದಂತಾಗುವ ಗುಣವಿದ್ದರೆ ಖಾಲಿ ಹೊಟ್ಟೆಯಲ್ಲಿ ಶುಂಠಿ ರಸ ಸೇವಿಸಿ

ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ

ಶ್ವಾಸಕೋಶ ಆರೋಗ್ಯವಾಗಿರಬೇಕಾದರೆ ಹೀಗೆ ಮಾಡಿ

Follow Us on :-