ಅತಿಯಾಗಿ ಅರಿಶಿನ ಬಳಸಿದರೆ ಏನಾಗುತ್ತದೆ

ಅರಿಶಿನ ಆಯುರ್ವೇದದ ಪ್ರಕಾರ ಅತ್ಯಂತ ಉತ್ತಮ ಔಷಧೀಯ ಗುಣವಿರುವ ವಸ್ತು. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅರಿಶಿನವನ್ನು ಅತಿಯಾಗಿ ಬಳಸಿದರೆ ಯಾರಿಗೆ ಏನು ಸಮಸ್ಯೆ ನೋಡಿ.

Photo Credit: Instagram

ಲಿವರ್ ಗೆ ಸಂಬಂಧಿಸಿದ ಖಾಯಿಲೆಯಿದ್ದವರು ಅತಿಯಾದ ಅರಿಶಿನ ತಿಂದರೆ ಸಮಸ್ಯೆ ಹೆಚ್ಚಾಗಬಹುದು

ಅತಿಯಾಗಿ ಅರಿಶಿನ ಬಳಕೆಯಿಂದ ವಾಕರಿಕೆ ಬರುವಂತಾಗುವುದು, ಬೇಧಿಯಂತಹ ಸಮಸ್ಯೆಯಾಗಬಹುದು

ಅರಿಶಿನ ಬಳಕೆ ಅತಿಯಾದರೆ ರಕ್ತ ತೆಳುವಾಗಿ ರಕ್ತ ಸೋರುವಿಕೆ ಸಮಸ್ಯೆಯಾಗುವ ಅಪಾಯವಿದೆ

ಲೋ ಶುಗರ್ ಸಮಸ್ಯೆಯಿರುವವರು ಅತಿಯಾಗಿ ಅರಿಶಿನ ಬಳಕೆ ಮಾಡುವುದು ಒಳ್ಳೆಯದಲ್ಲ

ಅರಿಶಿನ ಕಬ್ಬಿಣದಂಶವಿರುವ ಆಹಾರ ಸೇವನೆ ಮಾಡಿದರೆ ಕಬ್ಬಿಣದಂಶ ಹೀರಿಕೊಳ್ಳಬಹುದು

ಕೆಲವರಿಗೆ ಹೊಟ್ಟೆ, ಚರ್ಮದಲ್ಲಿ ತುರಿಕೆಯಂತಹ ಅಲರ್ಜಿಗೆ ಕಾರಣವಾಗಬಹುದು

ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಮುಖ್ಯ

ಕರುಳಿನ ಕ್ಯಾನ್ಸರ್ ಬಾರದಂತೆ ಈ ಟಿಪ್ಸ್ ಪಾಲಿಸಿ

Follow Us on :-