ಕರುಳಿನ ಕ್ಯಾನ್ಸರ್ ಬಾರದಂತೆ ಈ ಟಿಪ್ಸ್ ಪಾಲಿಸಿ

ಇತ್ತೀಚೆಗಿನ ದಿನಗಳಲ್ಲಿ ಕರುಳಿನ ಕ್ಯಾನ್ಸರ್ ಕೂಡಾ ವ್ಯಾಪಕವಾಗುತ್ತಿದೆ. ಇದಕ್ಕೆ ನಮ್ಮ ಜೀವನ ಶೈಲಿಯೂ ಕಾರಣವಾಗಿರುತ್ತದೆ. ಕರುಳಿನ ಕ್ಯಾನ್ಸರ್ ಬಾರದಂತೆ ತಡೆಯಲು ಇಲ್ಲಿದೆ ಟಿಪ್ಸ್.

Photo Credit: Instagram

ಮಲಬದ್ಧತೆ, ಬೇಧಿ, ರಕ್ತ ಸಹಿತ ಮಲ, ಹೊಟ್ಟೆ ಉಬ್ಬರಿಸಿದಂತಾಗುವುದು ಇದರ ಲಕ್ಷಣಗಳು

ಕಾರಣವಿಲ್ಲದೇ ಆಯಾಸವಾಗುವುದು, ತೂಕ ಇಳಿಕೆಯಾದಾಗ ಕಡೆಗಣಿಸಬೇಡಿ

ಕರುಳಿನ ಕ್ಯಾನ್ಸರ್ ಬಾರದಂತೆ ತಡೆಯಲು ಆಹಾರದಲ್ಲಿ ಫೈಬರ್ ಅಂಶ ಹೆಚ್ಚು ಸೇವಿಸಿ

ಚೆನ್ನಾಗಿ ಜೀರ್ಣಕ್ರಿಯೆಗೆ ಸಹಕರಿಸುವಂತಹ ಆಹಾರ ಸೇವನೆ ಮಾಡುವುದು ಮುಖ್ಯ

ದಿನವೊಂದಕ್ಕೆ ಕನಿಷ್ಠ 6 ರಿಂದ 8 ಗ್ಲಾಸ್ ನೀರು ಸೇವನೆ ಮಾಡಿದರೆ ಕರುಳಿನ ವಿಷಕಾರಿ ಅಂಶ ಹೋಗುತ್ತದೆ

ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ದೇಹಕ್ಕೆ ಚಟುವಟಿಕೆ ಒದಗಿಸಿ

ಅನಾರೋಗ್ಯಕರ ತೂಕದಿಂದ ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚಾಗಿರುತ್ತದೆ

ನೆಲಗಡಲೆಯ ಸಿಪ್ಪೆಯಿಂದ ಗಿಡಗಳಿಗೆ ಹೀಗೆ ಗೊಬ್ಬರ ತಯಾರಿಸಿ

Follow Us on :-