ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳು, ಕಾರಣಗಳು

ಇತ್ತೀಚೆಗೆ ನಿರೂಪಕಿ ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಬೆನ್ನಲ್ಲೇ ಹಲವರಿಗೆ ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವೇನೆಂಬ ಕುತೂಹಲವಿರಬಹುದು. ಇದರ ಕಾರಣ ಮತ್ತು ಲಕ್ಷಣಗಳೇನು ಎಂಬ ವಿವರ ಇಲ್ಲಿದೆ.

Photo Credit: Social Media

ವಾಸಿಯಾಗದ ಕೆಮ್ಮು ಜೊತೆಗೆ ರಕ್ತ ವಾಂತಿಯಾಗುವುದು ಶ್ವಾಸಕೋಶ ಕ್ಯಾನ್ಸರ್ ನ ಪ್ರಮುಖ ಲಕ್ಷಣವಾಗಿದೆ

ಎದೆನೋವು, ಉಸಿರು ಕಟ್ಟಿದಂತಾಗುವುದು ಅಥವಾ ಉಸಿರಾಡಲು ಸಮಸ್ಯೆಯಾಗಬಹುದು

ತಲೆನೋವು, ಎಲುಬುಗಳ ನೋವು, ಮುಖ ಮತ್ತು ಕುತ್ತಿಗೆ ಭಾಗ ಊದಿಕೊಂಡಂತಾಗಬಹುದು

ಬಾಯಿ ರುಚಿ ಕಳೆದುಕೊಳ್ಳುವುದು ಮತ್ತು ಆಹಾರ ಸೇವನೆ ಕಷ್ಟವಾಗಬಹುದು

ನೇರವಾಗಿ ಅಥವಾ ಪರೋಕ್ಷವಾಗಿ ಧೂಮಪಾನದ ಹೊಗೆ ಸೇವನೆ ಮಾಡುವುದು ಮುಖ್ಯ ಕಾರಣ

ಪದೇ ಪದೇ ರೇಡಿಯೇಷನ್ ಥೆರಪಿಗೊಳಗಾಗುವುದು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗಬಹುದು

ಕೌಟುಂಬಿಕವಾಗಿ ಶ್ವಾಸಕೋಶ ಹಿನ್ನಲೆಯಿದ್ದರೆ ಉಳಿದವರಿಗೂ ಬರುವ ಸಾಧ್ಯತೆಯೂ ಇದೆ

ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿನ್ನಬಹುದೇ

Follow Us on :-