ಚೆಂಡು ಹೂವಿನಲ್ಲೂ ಇದೆ ಇಷ್ಟೊಂದು ಪ್ರಯೋಜನಗಳು

ಚೆಂಡು ಹೂ ಎಂದರೆ ಪೂಜೆಗೆ, ಅಲಂಕಾರಕ್ಕೆ ಬಳಸುವುದು ಎಂದಷ್ಟೇ ನಾವು ಅಂದುಕೊಳ್ಳುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಪ್ರತಿಯೊಂದು ಹೂವಿನಲ್ಲೂ ಔಷಧೀಯ ಗುಣಗಳಿರುತ್ತವೆ. ಚೆಂಡು ಹೂವಿನಲ್ಲಿರುವ ಔಷಧೀಯ ಗುಣಗಳೇನು ನೋಡೋಣ.

Photo Credit: Social Media

ಚೆಂಡು ಹೂವು ಅಲಂಕಾರಕ್ಕೆ, ಪೂಜೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಅತ್ಯುತ್ತಮವಾಗಿದೆ

ದೇಹದ ಯಾವುದೇ ಭಾಗದಲ್ಲಿ ಸುಟ್ಟ ಅಥವಾ ಇರಿದ ಗಾಯಗಳಾಗಿದ್ದರೆ ಚೆಂಡು ಹೂವಿನ ರಸ ಹಾಕಿ

ಚೆಂಡು ಹೂವಿಗೆ ನೀರು ಹಾಕಿ ಕುದಿಸಿ ಅದರ ನೀರು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆ

ಚರ್ಮದಲ್ಲಿ ಗುಳ್ಳೆಗಳು, ದದ್ದು ಸೇರಿದಂತೆ ಯಾವುದೇ ಖಾಯಿಲೆಗಳಿದ್ದರೆ ಚೆಂಡು ಹೂವಿನ ರಸ ಹಾಕಿ

ಚೆಂಡು ಹೂವಿನ ರಸವನ್ನು ಸೇರಿಸಿ ಹಲ್ಲುಜ್ಜುವುದರಿಂದ ಬಾಯಿಯ ದುರ್ನಾತ ಹೋಗುತ್ತದೆ

ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮ ಸಂರಕ್ಷಿಸಲು ಚೆಂಡು ಹೂವಿನ ರಸವನ್ನು ಚರ್ಮಕ್ಕೆ ಹಚ್ಚಿ

ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ

ಹೃದಯಾಘಾತಕ್ಕೆ ಮುನ್ನ ದೇಹದ ಈ ಭಾಗಗಳಲ್ಲಿ ನೋವಾಗುತ್ತದೆ

Follow Us on :-