ಹೃದಯಾಘಾತಕ್ಕೆ ಮುನ್ನ ದೇಹದ ಈ ಭಾಗಗಳಲ್ಲಿ ನೋವಾಗುತ್ತದೆ

ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ದೇಹದ ಕೆಲವೊಂದು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದೂ ಒಂದಾಗಿದೆ. ಇದು ಹೃದಯಾಘಾತದ ಸೂಚನೆಯಾಗಿರುತ್ತದೆ. ಹೃದಯಾಘಾತಕ್ಕೆ ಮುನ್ನ ಯಾವೆಲ್ಲಾ ಅಂಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ನೋಡಿ.

Photo Credit: Social Media

ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ದೇಹದ ಕೆಲವೊಂದು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದೂ ಒಂದಾಗಿದೆ. ಇದು ಹೃದಯಾಘಾತದ ಸೂಚನೆಯಾಗಿರುತ್ತದೆ. ಹೃದಯಾಘಾತಕ್ಕೆ ಮುನ್ನ ಯಾವೆಲ್ಲಾ ಅಂಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ನೋಡಿ.

ಎದೆಯ ಭಾಗ ಕಟ್ಟಿದಂತಾಗುವುದು, ಉಸಿರುಗಟ್ಟಿದಂತಾಗುವುದು ಇದರ ಲಕ್ಷಣಗಳಾಗಿರುತ್ತದೆ

ಬೆನ್ನು ಹುರಿ ಅಥವಾ ಬೆನ್ನಿನಲ್ಲಿ ನೋವು ಕಾಣಿಸಿಕೊಂಡರೆ ಅದು ಹೃದಯಾಘಾತದ ಸೂಚನೆಯಾಗಿರಬಹುದು

ಎಡಕೈ ಅಥವಾ ಕೆಲವೊಮ್ಮೆ ಎರಡೂ ಕೈಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇದರ ಲಕ್ಷಣವಾಗಿರಬಹುದು

ಕೆಲವರಲ್ಲಿ ಹೃದಯಾಘಾತಕ್ಕೆ ಮುನ್ನ ತೀವ್ರ ತರವಾದ ತಲೆ ನೋವು ಕಾಣಿಸಿಕೊಳ್ಳುತ್ತದೆ

ಗಂಟಲು ಮತ್ತು ದವಡೆ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಅದು ಹೃದಯಾಘಾತದ ಲಕ್ಷಣ

ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು

ಸೊಳ್ಳೆ ಕಾಟ ತಡೆಯಲು ಈ ಉಪಾಯ ಮಾಡಿ

Follow Us on :-