ಮೂಳೆ ಮುರಿತಕ್ಕೆ ಕಾರಣವಾಗಬಲ್ಲ ಆಹಾರಗಳು

ಪ್ರತಿಯೊಂದು ಪೌಷ್ಠಿಕಾಂಶವೂ ದೇಹಕ್ಕೆ ಅಗತ್ಯ. ಆದರೆ ನಾವು ಸೇವಿಸುವ ಕೆಲವೊಂದು ಆಹಾರಗಳು ಮೂಳೆ ದುರ್ಬಲವಾಗಿಸಿ ಮುರಿತಕ್ಕೆ ಕಾರಣವಾಗಬಹುದು. ಅಂತಹ ಆಹಾರ ವಸ್ತುಗಳು ಯಾವುವು ನೋಡೋಣ.

Photo Credit: Social Media

ದೇಹದಲ್ಲಿ ಕ್ಯಾಲ್ಶಿಯಂ ಅಂಶ ಕೊರತೆಯಾದಾಗ ಮೂಳೆಗಳು ದುರ್ಬಲವಾಗುವುದು ಸಹಜ

ಕೆಲವೊಂದು ಆಹಾರಗಳಲ್ಲಿರುವ ಅಂಶಗಳು ಕ್ಯಾಲ್ಶಿಯಂ ಅಂಶವನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತವೆ

ಸೋಡಿಯಂ ಅಂಶ ಹೆಚ್ಚಾಗಿರುವ ಆಹಾರ ವಸ್ತುಗಳನ್ನು ಸೇವಿಸಿದರೆ ಮೂಳೆಗಳು ದುರ್ಬಲವಾಗುತ್ತದೆ

ಉಪ್ಪಿನಂಶ ಅತಿಯಾಗಿ ಸೇವನೆ ಮಾಡುವುದರಿಂದ ಕ್ಯಾಲ್ಶಿಯಂ ಅಂಶ ಕಡಿಮೆಯಾಗಿ ಮೂಳೆ ದುರ್ಬಲವಾಗಬಹುದು

ಅತಿಯಾದ ಸಿಹಿ ಅಂಶ ಸೇವನೆಯಿಂದ ಕ್ಯಾಲ್ಶಿಯಂ ಅಂಶ ಹೀರಿಕೊಳ್ಳಲು ಬಿಡದೇ ಮೂಳೆ ದುರ್ಬಲವಾಗಬಹುದು

ಬೇಕಿಂಗ್ ಸೋಡಾ ಅಥವಾ ಪಾನೀಯಗಳಲ್ಲಿರುವ ಸೋಡದ ಅಂಶ ಸೇವನೆಯೂ ಮೂಳೆ ದುರ್ಬಲವಾಗಿಸುತ್ತದೆ

ಕೆಫೈನ್ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿದರೆ ಮೂಳೆ ಮತ್ತು ಮಾಂಸಖಂಡಗಳಿಗೆ ತೊಂದರೆ

ಐರನ್ ಬಾಕ್ಸ್ ಕಪ್ಪಾಗಿದ್ದರೆ ಹೀಗೆ ಮಾಡಿ

Follow Us on :-