ನಮ್ಮ ದೇಹದ ಬಹುಮುಖ್ಯ ಅಂಗಗಳಲ್ಲಿ ಪಿತ್ತಜನಕಾಂಗವೂ ಒಂದು. ದೇಹದಲ್ಲಿ ವಿಷಕಾರೀ ಅಂಶಗಳನ್ನು ಹೊರಹಾಕಿ ಪಚನಕ್ರಿಯೆ ಸುಗಮವಾಗಿಸುವ ಲಿವರ್ ಆರೋಗ್ಯವಂತವಾಗಿರಬೇಕಾದರೆ ಕೆಲವೊಂದು ಆಹಾರ ತ್ಯಜಿಸುವುದು ಅನಿವಾರ್ಯ.
credit: social media
ಅನಾರೋಗ್ಯಕರ ಆಹಾರ ಲಿವರ್ ಗೆ ಹಾನಿ ಮಾಡುತ್ತದೆ.
ಅತಿಯಾದ ಉಪ್ಪು ಸೇವನೆ ಬಿಪಿ ಬರುವುದು ಮಾತ್ರವಲ್ಲ, ಲಿವರ್ ಗೂ ಹಾನಿ ಮಾಡುತ್ತದೆ
ಧೂಮಪಾನ ಮತ್ತು ಮದ್ಯಪಾನಕ್ಕೆ ಕಡಿವಾಣ ಹಾಕುವುದು ಉತ್ತಮ
ಜಂಕ್ ಫುಡ್ ಮತ್ತು ಕೊಬ್ಬಿನಂಶ ಅಧಿಕವಿರುವ ಆಹಾರ
ಬ್ಲಡ್ ಶುಗರ್ ಲೆವೆಲ್ ಹೆಚ್ಚಿಸುವ ಬಿಳಿ ಬ್ರೆಡ್, ಆಲೂಗಡ್ಡೆ ಕಡಿಮೆ ಮಾಡಿ