ನಮ್ಮ ಚರ್ಮ ಕಾಂತಿಯುತವಾಗಿರಬೇಕು ಎಂದಾದರೆ ವಿಟಮಿನ್ ಡಿ ಅಂಶವಿರುವ ಬಾದಾಮಿ ಹೇರಳವಾಗಿ ಸೇವಿಸಬೇಕು. ಕೇವಲ ಸೇವನೆ ಮಾತ್ರವಲ್ಲ, ಬಾದಾಮಿ ಬಳಸಿಕೊಂಡು ಮಾಡುವ ಒಂದು ಫೇಸ್ ಪ್ಯಾಕ್ ನಿಮ್ಮ ಮುಖದ ಕಾಂತಿ ಹೆಚ್ಚಿಸಬಹುದು.
credit: social media
ಬಾದಾಮಿಯನ್ನು ಪೌಡರ್ ಮಾಡಿಕೊಳ್ಳಿ
2 ಸ್ಪೂನ್ ಚಂದನ ಪುಡಿ ಸೇರಿಸಿ.
1 ಟೇಬಲ್ ಸ್ಪೂನ್ ಜೇನು ತುಪ್ಪ
1 ಟೇಬಲ್ ಸ್ಪೂನ್ ಹಾಲು ಸೇರಿಸಿ.
ಇವೆಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ ಪೇಸ್ಟ್ ರೀತಿ ಮಾಡಿಕೊಳ್ಳಿ.