ಕಿಡ್ನಿ ಸಮಸ್ಯೆಯಾ? ಹಾಗಿದ್ದರೆ ಈ ಆಹಾರ ಟ್ರೈ ಮಾಡಿ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರ ಕ್ರಮದಲ್ಲೂ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಸೇವಿಸಬೇಕಾದ ಆಹಾರ ಯಾವುದು?

credit: social media

ಕಿಡ್ನಿ ಸಮಸ್ಯೆಗೆ ನಾವು ಸೇವಿಸುವ ಆಹಾರವೂ ಕಾರಣ

ಮೂತ್ರಜನಕಾಂಗದ ಕಲ್ಲು, ಕಿಡ್ನಿ ವೈಫಲ್ಯ ಸಮಸ್ಯೆಗಳು ಆಹಾರದಿಂದಲೂ ಬರಬಹುದು

ಆಹಾರದಲ್ಲಿ ಸಾಕಷ್ಟು ಅರಶಿಣ ಬಳಸಿದರೆ ಕಿಡ್ನಿ ಸಮಸ್ಯೆ ಪರಿಹಾರಕ್ಕೆ ಉತ್ತಮ

ಸಾಕಷ್ಟು ಪ್ರಮಾಣದಲ್ಲಿ ಮೊಸರು ಅಥವಾ ಮಜ್ಜಿಗೆ ಸೇವಿಸಿ.

ಸೊಪ್ಪು ತರಕಾರಿಗಳನ್ನು ಹೇರಳವಾಗಿ ಸೇವಿಸಿದರೆ ಉತ್ತಮ.

ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ಸೇವಿಸಿ.

ಮಿಲೆಟ್ ಗಳನ್ನು ಸೇವಿಸಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಕಣ್ಣಿನ ದೃಷ್ಟಿ ಚುರುಕಾಗಿರಲು ಹೀಗೆ ಮಾಡಿ

Follow Us on :-