ಬೆಕ್ಕಿನಿಂದ ಈ ಖಾಯಿಲೆಗಳು ಬರಬಹುದು ಹುಷಾರು

ನಾವು ಮುದ್ದಿನಿಂದ ಸಾಕುವ ಬೆಕ್ಕು ಕೆಲವೊಮ್ಮೆ ನಮಗೆ ಮಾರಣಾಂತಿಕ ಖಾಯಿಲೆ ತಂದೊಡ್ಡಬಹುದು ಎಂದರೆ ನೀವು ನಂಬಲೇಬೇಕು. ಬೆಕ್ಕು ಕಚ್ಚಿ ಸಾವನ್ನಪ್ಪಿದ ಘಟನೆಗಳೂ ನಡೆದಿದ್ದು ಇದೆ. ಬೆಕ್ಕಿನಿಂದಾಗಿ ಬರಬಹುದಾದ ಖಾಯಿಲೆಗಳು ಯಾವುವು ನೋಡಿ.

Photo Credit: Social Media

ಬೆಕ್ಕು ಕಚ್ಚಿದರೂ ನಾಯಿ ಕಚ್ಚಿದಷ್ಟೇ ಡೇಂಜರ್ ಆಗಿದ್ದು ಚುಚ್ಚುಮದ್ದು ಪಡೆಯದೇ ಇದ್ದರೆ ಸಾವು ಸಂಭವಿಸಬಹುದು

ಬೆಕ್ಕಿನ ರೋಮ ಅತ್ಯಂತ ಅಲರ್ಜಿದಾಯಕವಾಗಿದ್ದು ಕೆಲವರಿಗೆ ಉಸಿರಾಟದ ಸಮಸ್ಯೆ ಹೆಚ್ಚಿಸಬಹುದು

ಬೆಕ್ಕಿನ ಉಗುರು ಅಕಸ್ಮಾತ್ತಾಗಿ ತಾಕಿದರೂ ಅದರಿಂದ ಚರ್ಮದ ಅಲರ್ಜಿ, ಕಜ್ಜಿ ಉಂಟಾಗಬಹುದು

ಮಕ್ಕಳಲ್ಲಿ ಬೆಕ್ಕಿನ ರೋಮದಿಂದಾಗಿ ಚರ್ಮದಲ್ಲಿ ಗುಳ್ಳೆ ಅಥವಾ ಹುಣ್ಣಿನ ಸಮಸ್ಯೆಯಾಗಬಹುದ

ಬೆಕ್ಕಿನಿಂದಾಗಿ ಹುಳ ಕಡ್ಡಿ ಅಥವಾ ಸೋಂಕು ರೋಗಗಳು ಬರುವ ಸಾಧ್ಯತೆಯಿದೆ

ಬೆಕ್ಕಿನ ಸಲೈವಾ ಅಥವಾ ಜೊಲ್ಲುರಸದಿಂದ ರೇಬಿಸ್ ಬರುವ ಅಪಾಯವಿದೆ

ಬೆಕ್ಕು ಕಚ್ಚಿದರೆ, ಪರಚಿದರೆ ತಕ್ಷಣವೇ ಅದಕ್ಕೆ ತಕ್ಕ ಚುಚ್ಚು ಮದ್ದು ಪಡೆಯುವುದು ಅತೀ ಅಗತ್ಯ

ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳು, ಕಾರಣಗಳು

Follow Us on :-