ಮನೆಯಲ್ಲಿ ಯಾವೆಲ್ಲಾ ವಸ್ತುಗಳನ್ನು ಮರುಬಳಕೆ ಮಾಡಬಹುದು

ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ತಂದರೆ ಅದರ ಮೂಲ ಉಪಯೋಗವಾದ ಮೇಲೆ ಬಿಸಾಕಬೇಕೆಂದೇನೂ ಇಲ್ಲ. ಅದು ಇನ್ನೊಂದು ಕಾರಣಕ್ಕೆ ಮರುಬಳಕೆ ಮಾಡಬಹುದು. ಆ ರೀತಿ ಮರುಬಳಕೆ ಮಾಡಬಹುದಾದ ವಸ್ತುಗಳು ಯಾವುವು ನೋಡೋಣ.

Photo Credit: AI Image

ಟೂತ್ ಬ್ರಷ್ ಬಳಕೆ ಮಾಡಿದ ಬಳಿಕ ಸಿಂಕ್ ಕ್ಲೀನ್ ಮಾಡಲು ಮರು ಬಳಕೆ ಮಾಡಬಹುದು

ಜ್ಯೂಸ್ ಅಥವಾ ನೀರಿನ ಬಾಟಲಿಯನ್ನು ವಸ್ತುಗಳನ್ನು ಇಡಲು ಅಥವಾ ಗಿಡಗಳನ್ನು ನೆಡಲು ಬಳಸಬಹುದು

ಪ್ಲಾಸ್ಟಿಕ್ ಕ್ಯಾರೀ ಬ್ಯಾಗ್ ಗಳನ್ನು ತಂದರೆ ಅವುಗಳನ್ನು ಮತ್ತೆ ಸಾಮಗ್ರಿಗಳನ್ನು ಇಡಲು, ತರಲು ಬಳಸಬಹುದು

ಪ್ಲಾಸ್ಟಿಕ್ ಬಕೆಟ್ ಗಳು ಒಡೆದಿದ್ದರೆ ಅವುಗಳನ್ನು ಗಿಡ ನೆಡುವ ಪಾಟ್ ಆಗಿ ಪರಿವರ್ತಿಸಬಹುದು

ವೈನ್ ಅಥವಾ ಮದ್ಯದ ಬಾಟಲಿಗಳಿದ್ದರೆ ಅವುಗಳನ್ನು ಎಣ್ಣೆ ಹಾಕಿಡಲು ಬಳಸಬಹುದು

ಪ್ಲಾಸ್ಟಿಕ್ ಬಾಕ್ಸ್ ಗಳಿದ್ದರೆ ಅವುಗಳಲ್ಲಿ ನಿಮ್ಮ ಅಲಂಕಾರಿಕ ವಸ್ತುಗಳನ್ನು ಹಾಕಿಡಬಹುದು

ಬಟ್ಟೆಗಳು ಬಳಸಿ ಹಳತಾದ ಮೇಲೆ ಅವುಗಳನ್ನು ನೆಲ ಒರೆಸಲು ಅಥವಾ ಮ್ಯಾಟ್ ರೀತಿ ಬಳಸಬಹುದು

ಹೋಟೆಲ್ ಶೈಲಿಯ ಸೆಟ್ ದೋಸೆ ಮಾಡೋದು ಹೇಗೆ

Follow Us on :-