ಪ್ಲೇಟ್ ಲೆಟ್ ಸಂಖ್ಯೆ ಹೆಚ್ಚಿಸಲು ನ್ಯಾಚುರಲ್ ಮನೆ ಮದ್ದುಗಳು

ಇತ್ತೀಚೆಗೆ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ಲೇಟ್ ಲೆಟ್ ಕೌಂಟ್ ಕಡಿಮೆಯಾಗಿ ಎಷ್ಟೋ ಜನರ ಜೀವಕ್ಕೇ ಕುತ್ತಾಗುವುದಿದೆ. ಸಹಜವಾಗಿಯೇ ಪ್ಲೇಟ್ ಲೆಟ್ ಕೌಂಟ್ ಹೆಚ್ಚಿಸಲು ಯಾವೆಲ್ಲಾ ಮಾರ್ಗಗಳಿವೆ ಎಂದು ನೋಡಿ.

Photo Credit: Social Media

ಪಪ್ಪಾಯ ಎಲೆಯ ಜ್ಯೂಸ್ ಮಾಡಿ ಸೇವಿಸುವುದು ಅತ್ಯಂತ ಜನಪ್ರಿಯವಾಗಿರುವ ಉಪಾಯವಾಗಿದೆ

ವಿಟಮಿನ್ ಸಿ ಅಂಶ ಹೇರಳವಾಗಿರುವ ಹಣ್ಣು ತರಕಾರಿಗಳನ್ನು ಈ ಸಮಯದಲ್ಲಿ ಸೇವಿಸಬೇಕು

ಸದಾ ಹಸಿರಾಗಿರುವ ಅಲ್ಯುವೀರಾ ಜ್ಯೂಸ್ ಸೇವನೆ ಮಾಡಿದರೆ ಪ್ಲೇಟ್ ಲೆಟ್ ಕೌಂಟ್ ಹೆಚ್ಚುತ್ತದೆ

ದಾಳಿಂಬೆ ಹಣ್ಣನ್ನು ಹಾಗೆಯೇ ಸೇವಿಸುವುದು ಅಥವಾ ಜ್ಯೂಸ್ ಮಾಡಿ ನಿಯಮಿತವಾಗಿ ಸೇವಿಸಿ

ಬೀಟ್ ರೂಟ್ ನ್ನು ಹಸಿಯಾಗಿ ಸೇವನೆ ಮಾಡುವುದು ಪ್ಲೇಟ್ ಲೆಟ್ ಕೌಂಟ್ ಹೆಚ್ಚಿಸುವ ಮಾರ್ಗವಾಗಿದೆ

ಕುಂಬಳ ಕಾಯಿಯಲ್ಲಿ ಪ್ಲೇಟ್ ಲೆಟ್ ಹೆಚ್ಚು ಮಾಡುವ ಅಂಶ ಹೇರಳವಾಗಿದೆ

ಸೊಪ್ಪು ತರಕಾರಿಗಳು ರಕ್ತ ಕಣಗಳ ಸಂಖ್ಯೆ ವೃದ್ಧಿಸುವ ಶಕ್ತಿ ಹೊಂದಿದ್ದು ಹೇರಳವಾಗಿ ಸೇವಿಸಿ

ದಿಡೀರ್ ಮಾಡಬಹುದಾದ ರುಚಿಕರ ದೋಸೆ ರೆಸಿಪಿ

Follow Us on :-