ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುವ ತರಕಾರಿಗಳು

ನಾರಿನಂಶ ಮತ್ತು ನೀರಿನಂಶ ದೇಹದಲ್ಲಿ ಕಡಿಮೆಯಾದಾಗ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ಕೆಲವು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಉತ್ತಮ. ಅವು ಯಾವುವು ನೋಡೋಣ.

credit: social media

ಮಲಬದ್ಧತೆ ಇರುವವರು ನಾರಿನಂಶವಿರುವ ತರಕಾರಿ ಸೇವಿಸಬೇಕು

ನಾರಿನಂಶ ಹೇರಳವಾಗಿರುವ ಹೂಕೋಸು ಸೇವಿಸಿದರೆ ಮಲಬದ್ಧತೆಗೆ ಪರಿಹಾರ ಸಿಗುತ್ತದೆ

ವಿಟಮಿನ್ ಎ ಜೊತೆಗೆ ಫೈಬರ್ ಅಂಶವಿರುವ ಕ್ಯಾರೆಟ್ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ

ಗೆಣಸಿನಲ್ಲಿ ಫೈಬರ್ ಅಂಶ ಹೆಚ್ಚಿರುವ ಕಾರಣಕ್ಕೆ ಗಟ್ಟಿ ಮಲವನ್ನು ಮೃದುಗೊಳಿಸುವ ಗುಣ ಹೊಂದಿದೆ

ಕಬ್ಬಿಣದಂಶ ಹೇರಳವಾಗಿರುವ ಶರೀರದ ಎಲ್ಲಾ ಆರೋಗ್ಯ ವೃದ್ಧಿಗೆ ಪಾಲಕ್ ಸೊಪ್ಪಿನ ಸೇವನೆ ಉತ್ತಮ

ಹೂಕೋಸನ್ನೇ ಹೋಲುವ ಬ್ರಾಕೊಲಿಯಲ್ಲಿದೆ ಫೈಬರ್ ಅಂಶವಿದ್ದು ಮಲ ವಿಸರ್ಜನೆ ಸುಗಮಗೊಳಿಸುತ್ತದೆ

ಹಸಿರು ಬಟಾಣಿ ನೋಡಲು ಮೂರ್ತಿ ಚಿಕ್ಕದಾದರೂ ಫೈಬರ್ ಅಂಶ ಸಾಕಷ್ಟಿರುವ ಕಾರಣ ಮಲಬದ್ಧತೆ ನಿವಾರಿಸುತ್ತದೆ

ಯುಗಾದಿ ದಿನ ಇವುಗಳನ್ನು ಮನೆಗೆ ತಂದರೆ ಲಾಭ

Follow Us on :-