ಯುಗಾದಿ ದಿನ ಇವುಗಳನ್ನು ಮನೆಗೆ ತಂದರೆ ಲಾಭ

ಇಂದು ಯುಗಾದಿ ಹಬ್ಬ. ಉತ್ತರ ಭಾರತದ ಕಡೆ ಇದನ್ನು ಗುಡಿ ಪದ್ವಾ ಎಂಬ ಹೆಸರಿನಲ್ಲಿ ಆಚರಣೆ ಮಾಡುತ್ತಾರೆ. ಒಟ್ಟಿನಲ್ಲಿ ಇದು ಹೊಸ ಸಂವತ್ಸರ ಆರಂಭದ ದಿನ. ಈ ದಿನ ಮನೆಗೆ ಕೆಲವು ವಸ್ತುಗಳನ್ನು ತಂದರೆ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯಾಗಬಹುದು.

credit: social media

ಯುಗಾದಿ ಹಬ್ಬ ಹೊಸ ಸಂವತ್ಸರದ ಆರಂಭ ಸೂಚಿಸುವ ಸಾಂಪ್ರದಾಯಿಕ ಹಬ್ಬ

ಇಂದು ಮನೆಗೆ ಲಕ್ಷ್ಮೀ, ಮಹಾವಿಷ್ಣುವಿಗೆ ಪ್ರಿಯವಾದ ತುಳಸಿಯನ್ನು ತಂದರೆ ಹಣಕಾಸಿನ ಲಾಭವಾಗುತ್ತದೆ

ಇಂದಿನ ಮನೆಗೆ ಲಾಫಿಂಗ್ ಬುದ್ಧನ ಮೂರ್ತಿಯನ್ನು ತರುವುದರಿಂದ ಹಣದ ಜೊತೆಗೆ ಸಂತೋಷ ವೃದ್ಧಿ

ಲಕ್ಷ್ಮೀ ದೇವಿಗೆ ಪ್ರಿಯವಾದ ಕಮಲದ ಹೂವುಗಳನ್ನು ತಂದು ಪೂಜಿಸಿದ ಐಶ್ವರ್ಯಾಭಿವೃದ್ಧಿ

ತೆಂಗಿನ ಕಾಯಿಯನ್ನು ಈ ದಿನ ಮನೆಗೆ ತಂದು ಕೆಂಪು ಬಟ್ಟೆಯಲ್ಲಿ ಸುತ್ತಿ ಬೀರುವಿನಲ್ಲಿಡಿ

ಮಹಾವಿಷ್ಣುವಿನ ಸ್ವರೂಪವಾದ ಶಂಖವನ್ನು ಮನೆಗೆ ಈ ದಿನ ತಂದರೆ ಧನಾತ್ಮಕತೆ, ಸಂತೋಷ ವೃದ್ಧಿ

ಕೃಷ್ಣನಿಗೆ ಪ್ರಿಯವಾದ ನವಿಲುಗರಿಗಳನ್ನು ತಂದರೆ ಮನೆಯಲ್ಲಿ ಒಳ್ಳೆಯ ಫಲಗಳನ್ನು ಕಾಣುತ್ತೀರಿ

ಈ ಕಾಯಿಲೆ ಇರುವವರು ಸೌತೆಕಾಯಿ ಬಳಸಬೇಡಿ

Follow Us on :-