ತಮಿಳುನಾಡಿನ ಕಡೆಗೆ ಹೆಚ್ಚಾಗಿ ಕಂಡುಬರುವ ತಾಳೆ ಮರವನ್ನು ಉದ್ಯಾನದಲ್ಲಿ ಅಲಂಕಾರಿಕವಾಗಿಯೂ ಬೆಳೆಸುತ್ತಾರೆ.
Photo Credit: Krishnaveni K.ತಾಳೆಮರದ ಹಣ್ಣುಗಳು ಎಳೆನೀರಿನಷ್ಟೇ ರುಚಿಕರವಾಗಿರುತ್ತದೆ. ಇದಕ್ಕೆ ಮಾರುಕಟ್ಟೆಗಳಲ್ಲೂ ಸಾಕಷ್ಟು ಬೇಡಿಕೆಯಿದೆ.
ತಾಳೆಮರದ ಹಣ್ಣಿಗನಲ್ಲಿರುವ ಸಿಹಿಯಾದ ಬಿಳಿ ಬಣ್ಣದ ತಿರುಳು ರುಚಿಕರವಾಗಿದ್ದು, ಇದರ ಉಪಯೋಗವೇನು ನೋಡೋಣ.
ತಾಳೆಮರದ ಹಣ್ಣಿಗನಲ್ಲಿರುವ ಸಿಹಿಯಾದ ಬಿಳಿ ಬಣ್ಣದ ತಿರುಳು ರುಚಿಕರವಾಗಿದ್ದು, ಇದರ ಉಪಯೋಗವೇನು ನೋಡೋಣ.