ಬಾಳೆಹಣ್ಣಿನಷ್ಟೇ ಬಾಳೆಕಾಯಿಯೂ ಅಷ್ಟೇ ದೇಹಕ್ಕೆ ಉತ್ತಮ. ಹಲವು ಆರೋಗ್ಯಕರ ಉಪಯೋಗಗಳೂ ಇವೆ.
Photo Credit: Krishnaveni K.ಬಾಳೆಕಾಯಿಯಿಂದ ಹಲವು ರುಚಿಕರ ಅಡುಗೆಗಳನ್ನು ಮಾಡಬಹುದು. ಇದು ದೇಹಕ್ಕೂ ಉತ್ತಮವಾಗಿದೆ.
ಬಾಳೆಹಣ್ಣಿನಂತೆ ಬಾಳೆಕಾಯಿಯನ್ನು ಸೇವಿಸುವುದರಿಂದ ನಮಗೆ ಯಾವೆಲ್ಲಾ ಉಪಯೋಗವಿದೆ ಎಂಬುದನ್ನು ನೋಡೋಣ.
ಬಾಳೆಹಣ್ಣಿನಂತೆ ಬಾಳೆಕಾಯಿಯನ್ನು ಸೇವಿಸುವುದರಿಂದ ನಮಗೆ ಯಾವೆಲ್ಲಾ ಉಪಯೋಗವಿದೆ ಎಂಬುದನ್ನು ನೋಡೋಣ.