ಅತಿ ಮಧುರ ಆಪತ್ತು ತರಬಹುದು. ಸಕ್ಕರೆ ನಮ್ಮ ಬಾಯಿಗೆ ರುಚಿ ಕೊಡಬಹುದಾದರೂ ಅತಿಯಾಗಿ ಸೇವಿಸಿದರೆ ಅಪಾಯವೇ.
Photo credit:WD,Facebookಎಲ್ಲರಿಗೂ ಗೊತ್ತಿರುವ ಹಾಗೆ ಅತಿಯಾಗಿ ಸಿಹಿ ಸೇವನೆಯಿಂದ ಸಕ್ಕರೆ ಖಾಯಿಲೆ ಬರಬಹುದು. ಅದಲ್ಲದೆ ಏನಾಗುತ್ತದೆ?
ಸಕ್ಕರೆ ಅತಿಯಾಗಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ಮಾತ್ರವಲ್ಲ, ಯಾವೆಲ್ಲಾ ರೋಗ ಬರಬಹುದು ಇಲ್ಲಿ ನೋಡೋಣ.
ಸಕ್ಕರೆ ಅತಿಯಾಗಿ ಸೇವಿಸುವುದರಿಂದ ಸಕ್ಕರೆ ಖಾಯಿಲೆ ಮಾತ್ರವಲ್ಲ, ಯಾವೆಲ್ಲಾ ರೋಗ ಬರಬಹುದು ಇಲ್ಲಿ ನೋಡೋಣ.