ಲಿವರ್ ಅಥವಾ ಪಿತ್ತಜನಕಾಂಗ ಎನ್ನುವುದು ನಮ್ಮ ದೇಹದ ಬಹು ಮುಖ್ಯವಾದ ಅಂಗವಾಗಿದೆ. ಹೀಗಾಗಿ ಲಿವರ್ ಆರೋಗ್ಯ ಮುಖ್ಯ.
Photo credit:Twitter, facebookನಮ್ಮ ದೇಹದಲ್ಲಿ ಪೋಷಕಾಂಶ, ಖನಿಜಾಂಶಗಳನ್ನು ಸಂಗ್ರಹಿಸುವ, ವಿಷಕಾರೀ ಅಂಶವನ್ನು ಬೇರ್ಪಡಿಸುವ ಮುಖ್ಯ ಕೆಲಸವನ್ನು ಲಿವರ್ ಮಾಡುತ್ತದೆ.
ಹೀಗಾಗಿ ಲಿವರ್ ಆರೋಗ್ಯ ಕಾಪಾಡಲು ನಾವು ಎಂತಹ ಆಹಾರ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಹೀಗಾಗಿ ಲಿವರ್ ಆರೋಗ್ಯ ಕಾಪಾಡಲು ನಾವು ಎಂತಹ ಆಹಾರ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.