ನೇರಳೆಹಣ್ಣು ತಿಂದರೆ ಶೀತವಾಗುತ್ತದೆಯೇ?

ನೇರಳೆ ಹಣ್ಣು ಮಧುಮೇಹಕ್ಕೆ ರಾಮಬಾಣ ಎನ್ನುವುದು ಗೊತ್ತು. ಹೀಗಾಗಿ ಸೀಸನ್ ನಲ್ಲಿ ನೇರಳೆ ಹಣ್ಣನ್ನು ಖರೀದಿ ಮಾಡಿ ಸೇವಿಸುತ್ತೇವೆ.

Photo credit:Facebook

ಮಧುಮೇಹಕ್ಕೆ ರಾಮಬಾಣ

ಆದರೆ ಕೆಲವರಿಗೆ ನೇರಳೆ ಹಣ್ಣು ಸೇವಿಸುವುದರಿಂದ ಶೀತ, ಕಫದಂತಹ ಸಮಸ್ಯೆಯಾಗುವುದೂ ಇದೆ.

ಕೆಲವರಿಗೆ ಶೀತವಾಗಬಹುದು

ಒಂದು ವೇಳೆ ನೇರಳೆಹಣ್ಣು ಸೇವಿಸುವುದರಿಂದ ಶೀತವಾದರೆ ಏನು ಮಾಡಬೇಕು ಇಲ್ಲಿ ನೋಡೋಣ.

ಇದಕ್ಕೆ ಮಾಗಿದ ಹಣ್ಣು ಸೇವಿಸಿ

ಹಿತಮಿತವಾಗಿ ಸೇವಿಸಿ

ತಂಪು ಪಾನೀಯದ ಜೊತೆ ಸೇವಿಸಬೇಡಿ

ಶುಂಠಿ ಜೊತೆ ಸೇವಿಸಬಹುದು

ಜೇನು ತುಪ್ಪದ ಜೊತೆ ಸೇವಿಸಬಹುದು

ಒಂದು ವೇಳೆ ನೇರಳೆಹಣ್ಣು ಸೇವಿಸುವುದರಿಂದ ಶೀತವಾದರೆ ಏನು ಮಾಡಬೇಕು ಇಲ್ಲಿ ನೋಡೋಣ.

ಅಗಸೆ ಬೀಜದ ಆರೋಗ್ಯಕರ ಲಾಭಗಳೇನು?

Follow Us on :-