ಅಗಸೆ ಬೀಜದ ಆರೋಗ್ಯಕರ ಲಾಭಗಳೇನು?

ಅಗಸೆ ಬೀಜ ಅಡುಗೆಯ ರುಚಿ ಹೆಚ್ಚಿಸುವುದರ ಜೊತೆಗೆ ನಮಗೆ ಬರಬಹುದಾದ ಅನೇಕ ರೋಗಗಳಿಂದ ರಕ್ಷಿಸುತ್ತದೆ.

Photo credit:Twitter, facebook

ಪೋಷಕಾಂಶ ಭರಿತ ಅಗಸೆ ಬೀಜ

ಸ್ಥೂಲ ಕಾಯ, ಚರ್ಮ ರೋಗ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಅಗಸೆ ಬೀಜದ ಬಳಕೆ ರಾಮಬಾಣವಾಗಿದೆ.

ಚರ್ಮ ಸುಕ್ಕುಗಟ್ಟುವಿಕೆ ತಡೆಗಟ್ಟುತ್ತದೆ

ಅಗಸೆ ಬೀಜವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯಕರ ಲಾಭಗಳಿವೆ ನೋಡೋಣ.

ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ

ಹೃದ್ರೋಗ ತಡೆಗಟ್ಟುತ್ತದೆ

ಕ್ಯಾನ್ಸರ್ ನಿರೋಧಕ

ಮಧುಮೇಹಿಗಳಿಗೂ ಉತ್ತಮ

ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ

ಅಗಸೆ ಬೀಜವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯಕರ ಲಾಭಗಳಿವೆ ನೋಡೋಣ.

ಪಿಸಿಒಎಸ್ ಸಮಸ್ಯೆಗೆ ಮನೆ ಮದ್ದು

Follow Us on :-