ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಿಸಿಒಎಸ್ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ.
Photo credit:Twitter, facebookಇದು ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ.
ಹಾರ್ಮೋನ್ ಸಮಸ್ಯೆ, ತೂಕ ಹೆಚ್ಚಾಗುವಿಕೆ, ಅನಿಯಮಿತ ಮುಟ್ಟು ಇತ್ಯಾದಿ ಪಿಸಿಒಎಸ್ ಸಮಸ್ಯೆಯ ಲಕ್ಷಣಗಳಾಗಬಹುದು. ಇದಕ್ಕೆ ಮನೆ ಮದ್ದು ಏನು?
ಹಾರ್ಮೋನ್ ಸಮಸ್ಯೆ, ತೂಕ ಹೆಚ್ಚಾಗುವಿಕೆ, ಅನಿಯಮಿತ ಮುಟ್ಟು ಇತ್ಯಾದಿ ಪಿಸಿಒಎಸ್ ಸಮಸ್ಯೆಯ ಲಕ್ಷಣಗಳಾಗಬಹುದು. ಇದಕ್ಕೆ ಮನೆ ಮದ್ದು ಏನು?