ಒಣಗಿದ ದಾಸವಾಳ ಹೂವಿನಿಂದ ಏನೆಲ್ಲಾ ಮಾಡಬಹುದು
ದಾಸವಾಳ ವೈದ್ಯಕೀಯ ಗುಣವಿರುವ ಹೂವಾಗಿದೆ. ದಾಸವಾಳ ಹೂವನ್ನು ಒಣಗಿಸಿದರೆ ಎಷ್ಟೆಲ್ಲಾ ಉಪಯೋಗವಿದೆ ಎಂದು ನೀವೇ ನೋಡಿ.
Photo Credit: Instagram
ಒಣಗಿದ ದಾಸವಾಳ ಹೂ ಪುಡಿ ಮಾಡಿ ಫೇಸ್ ಪ್ಯಾಕ್ ಹಾಕಿದರೆ ಚರ್ಮ ಹೊಳೆಯುತ್ತದೆ
ಕೂದಲು ಉದುರುತ್ತಿದ್ದರೆ ದಾಸವಾಳ ಹೂ ಪುಡಿ ಹಾಕಿ ಸ್ನಾನ ಮಾಡಿ
ದಾಸವಾಳ ಹೂ ಪುಡಿಯನ್ನು ನ್ಯಾಚುರಲ್ ಹೇರ್ ಡೈ ಆಗಿ ಉಪಯೋಗಿಸಬಹುದು
ಸ್ನಾನದ ನೀರಿಗೆ ದಾಸವಾಳ ಹೂ ಪುಡಿ ಹಾಕಿ ಸ್ನಾನ ಮಾಡಿದರೆ ಚರ್ಮಕ್ಕೆ ಉತ್ತಮ
ಒಣಗಿದ ಹೂಗಳ ಚಹಾ ಮಾಡಿ ಸೇವಿಸಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ
ತೂಕ ಇಳಿಕೆ ಮಾಡಬೇಕೆಂದರೆ ದಾಸವಾಳದ ಪುಡಿ ಚಹಾ ಮಾಡಿ ಸೇವಿಸಿ
ಜೀರ್ಣಕ್ರಿಯೆ ಉತ್ತಮವಾಗಬೇಕೆಂದರೆ ಇದರ ಚಹಾ ಸೇವನೆ ಮಾಡಬಹುದು
lifestyle
ಆಂಧ್ರಸ್ಟೈಲ್ ಸೂಪರ್ ಟೊಮೆಟೊ ಉಪ್ಪಿನಕಾಯಿ
Follow Us on :-
ಆಂಧ್ರಸ್ಟೈಲ್ ಸೂಪರ್ ಟೊಮೆಟೊ ಉಪ್ಪಿನಕಾಯಿ