ಆಂಧ್ರಸ್ಟೈಲ್ ಸೂಪರ್ ಟೊಮೆಟೊ ಉಪ್ಪಿನಕಾಯಿ

ಆಂಧ್ರಸ್ಟೈಲ್ ಉಪ್ಪಿನಕಾಯಿಗೆ ಅದರದ್ದೇ ಆದ ಹೆಸರಿದೆ. ಅದರಲ್ಲೂ ಆಂಧ್ರಸ್ಟೈಲ್ ನಲ್ಲಿ ಮಾಡುವ ಟೊಮೆಟೊ ಉಪ್ಪಿನಕಾಯಿ ಇದ್ದರೆ ಊಟ ಬಲುರುಚಿ.

Photo Credit: Instagram

ಬಾಣಲೆಗೆ ಸ್ವಲ್ಪ ಮೆಂತ್ಯ, ಸಾಸಿವೆ ಹಾಕಿ ಹುರಿದುಕೊಳ್ಳಿ

ಈಗ ಮಸಾಲೆಯನ್ನು ಹೊರತೆಗೆದು ಕತ್ತರಿಸಿದ ಟೊಮೆಟೊ ಹಾಕಿ

ಇದರ ಜೊತೆಗೆ ಸ್ವಲ್ಪ ಹುಣಸೆ ಹುಳಿ ಸೇರಿಸಿ ಬೇಯಲು ಬಿಡಿ

ಇದು ಬೆಂದ ಮೆಲೆ ಖಾರದ ಪುಡಿ, ಅರಿಶಿನ, ಉಪ್ಪು, ಇಂಗು ಸೇರಿಸಿ

ಇವುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಬಾಣಲೆಗೆ ಸ್ವಲ್ಪ ಎಳ್ಳೆಣ್ಣೆ ಹಾಕಿ ರುಬ್ಬಿದ ಮಿಶ್ರಣ ಸೇರಿಸಿ ಕುದಿಸಿ

ಈಗ ಇದಕ್ಕೆ ಬೆಳ್ಳುಳ್ಳಿ, ಸಾಸಿವೆ ಹಾಕಿ ಒಗ್ಗರಣೆ ಕೊಟ್ಟರೆ ಉಪ್ಪಿನಕಾಯಿ ರೆಡಿ

ಕಡಲೆ ಹಿಟ್ಟುಇಲ್ಲದೇ ಬಜ್ಜಿ ಮಾಡುವುದು ಹೇಗೆ

Follow Us on :-