ಕಡಲೆ ಹಿಟ್ಟುಇಲ್ಲದೇ ಬಜ್ಜಿ ಮಾಡುವುದು ಹೇಗೆ

ಬಜ್ಜಿ ಎಂದ ಮೇಲೆ ಕಡಲೆ ಹಿಟ್ಟು ಇರ್ಲೇಬೇಕು ಎಂದುಕೊಳ್ಳುತ್ತೇವೆ. ಆದರೆ ಕಡಲೆ ಹಿಟ್ಟು ಇಲ್ಲದೇ ಬ್ರೆಡ್ ಮಾಡುವುದು ಹೇಗೆ ಎಂದು ಇಲ್ಲಿ ನೋಡಿ.

Photo Credit: Instagram

ಬಾಳೆಕಾಯಿ ಅಥವಾ ಮೆಣಸಿನ ಬಜ್ಜಿ ಮಾಡುವುದಿದ್ದರೆ ಕಡಲೆಹಿಟ್ಟು ಬೇಡ

ಕಡಲೆ ಹಿಟ್ಟಿನ ಬದಲು ಬ್ರೆಡ್ ಬಳಸಿ ಬಜ್ಜಿ ಮಾಡಬಹುದು

ಬ್ರೆಡ್ ನ ನಾಲ್ಕೂ ಅಂಚುಗಳನ್ನು ಮೊದಲು ಕಟ್ ಮಾಡಿಕೊಳ್ಳಿ

ಈಗ ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಪುಡಿ ಮಾಡಿ

ಈ ಬ್ರೆಡ್ ಪುಡಿಯನ್ನು ಕಡಲೆಹಿಟ್ಟಿನ ಬದಲು ಬಳಸಬಹುದು

ಬ್ರೆಡ್ ಪುಡಿಯ ಜೊತೆಗೆ ಎರಡು ಸ್ಪೂನ್ ಅಕ್ಕಿ ಹಿಟ್ಟು ಬಳಸಿದರೆ ಸಾಕು

ಬ್ರೆಡ್ ಬಳಸುವುದರಿಂದ ಬಜ್ಜಿ ಹೆಚ್ಚು ಕ್ರಿಸ್ಟಿಯಾಗಿರುತ್ತದೆ

ಶಬರಿಮಲೈಯಲ್ಲಿ ಸಿಗುವ ನೈ ಪಾಯಸ ರೆಸಿಪಿ

Follow Us on :-