ಶಬರಿಮಲೈಯಲ್ಲಿ ಸಿಗುವ ನೈ ಪಾಯಸ ರೆಸಿಪಿ

ಕೇರಳದ ಕಡೆ ದೇವಾಲಯಗಳಿಗೆ ಹೋದರೆ ಅದರಲ್ಲೂ ವಿಶೇಷವಾಗಿ ಶಬರಿಮಲೈಯಲ್ಲಿ ಅಕ್ಕಿ, ಬೆಲ್ಲ ಹಾಕಿ ತಯಾರಿಸುವ ರುಚಿಕರ ನೈ ಪಾಯಸ ಸಿಗುತ್ತದೆ. ಇದನ್ನು ಮಾಡುವುದು ಹೇಗೆ ನೋಡಿ.

Photo Credit: Instagram

ಬಾಣಲೆಗೆ ತುಪ್ಪ ಹಾಕಿ ಬಿಸಿಯಾಗಲು ಬಿಡಿ

ಈಗ ಇದಕ್ಕೆ ಕುಚ್ಚಿಲು ಅಕ್ಕಿ ಹಾಕಿ ಫ್ರೈ ಮಾಡಿ

ಬಳಿಕ ಇದಕ್ಕೆ ಮೂರರಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಿ

ಇದು ಬೆಂದ ಬಳಿಕ ಬೆಲ್ಲ ಹಾಕಿ ಮತ್ತಷ್ಟು ಕುದಿಸಿ

ಈಗ ಇದಕ್ಕೆ ಕಾಯಿತುರಿ ಸೇರಿಸಿ ಚೆನ್ನಾಗಿ ಕುದಿಸಿ

ಈಗ ಇದಕ್ಕೆ ಕೊಬ್ಬರಿ ಹೋಳು, ಏಲಕ್ಕಿ, ದ್ರಾಕ್ಷಿ ಸೇರಿಸಿ

ಇದನ್ನು ಹೆಚ್ಚು ನೀರು ಬತ್ತುವಷ್ಟು ಚೆನ್ನಾಗಿ ಕುದಿಸಿದರೆ ಪಾಯಸ ರೆಡಿ

ಕೇರಳ ಸ್ಟೈಲ್ ಪರೋಟ ಮನೆಯಲ್ಲೇ ಮಾಡುವುದು ಹೇಗೆ

Follow Us on :-