ಕಂಕುಳ ಭಾಗ ಕಪ್ಪಾಗಿದ್ದರೆ ಇವುಗಳನ್ನು ಬಳಸಿ

ಕಂಕುಳದ ಭಾಗ ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತಿದೆ ಎಂದು ಅನೇಕರಿಗೆ ಕೀಳರಿಮೆ ಇರುತ್ತದೆ. ಕಪ್ಪಗಾಗಿರುವ ಕಂಕುಳ ಭಾಗವನ್ನು ಬಿಳಿ ಮಾಡಲು ಯಾವೆಲ್ಲಾ ವಸ್ತುಗಳನ್ನು ಬಳಸಬಹುದು, ಏನು ಮನೆ ಮದ್ದು ಎಂದು ನೋಡಿ.

credit: social media

ಆಲೂಗಡ್ಡೆಯನ್ನು ಸ್ಲೈಸ್ ಮಾಡಿಕೊಂಡು ಅದರ ರಸವನ್ನು ಕಂಕುಳ ಭಾಗಕ್ಕೆ ಹಚ್ಚಿಕೊಳ್ಳಿ

ಆಪಲ್ ಸೈಡ್ ವಿನೇಗರ್ ನಲ್ಲಿ ಆಮ್ಲೀಯ ಗುಣವಿದ್ದು, ಕಪ್ಪಗಿರುವ ಚರ್ಮದ ಭಾಗ ಬಿಳಿಯಾಗಿಸುತ್ತದೆ

ಆಲಿವ್ ಆಯಿಲ್ ನಿಂದ ಕಂಕುಳ ಭಾಗ ಸ್ಕ್ರಬ್ ಮಾಡಿದರೆ ಸತ್ತ ಚರ್ಮದ ಕೋಶಗಳನ್ನು ಕಿತ್ತು ಹಾಕುತ್ತದೆ

ಬೇಕಿಂಗ್ ಸೋಡಾವನ್ನು ಪೇಸ್ಟ್ ಮಾಡಿ ಕಂಕುಳ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಬಿಳಿಯಾಗುವುದು

ವಿಟಮಿನ್ ಇ ಗುಣವಿರುವ ಕೊಬ್ಬರಿ ಎಣ್ಣೆ ಕಂಕುಳ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಕಾಂತಿ ಸಿಗುತ್ತದೆ

ನೈಸರ್ಗಿಕ ಬ್ಲೀಚಿಂಗ್ ಗುಣವಿರುವ ಲಿಂಬೆಯನ್ನು ಕಪ್ಪಾದ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ

ಇನ್ನೊಂದು ಮುಖ್ಯ ಅಂಶವೆಂದರೆ ಕಂಕುಳ ಭಾಗವನ್ನು ಆಗಾಗ ಸ್ವಚ್ಛ ಮಾಡುತ್ತಿದ್ದರೆ ಉತ್ತಮ.

ಚಹಾಗೆ ಒಂದು ಚಿಟಿಕೆ ಉಪ್ಪು ಸೇರಿಸಿ

Follow Us on :-