ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಮಾತಿದೆ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ.
Photo credit:Twitter, facebookಊಟ ಮಾಡುವಾಗ ಉಪ್ಪಿನ ರುಚಿಯಿಲ್ಲದೇ ಹೋದರೆ ಊಟ ರುಚಿಸದು. ಆದರೆ ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಅತಿಯಾದ ಉಪ್ಪು ಸೇವನೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ. ಅತಿಯಾಗಿ ಉಪ್ಪು ಸೇವಿಸುವುದರ ದುಷ್ಪರಿಣಾಮಗಳೇನು?
ಅತಿಯಾದ ಉಪ್ಪು ಸೇವನೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ. ಅತಿಯಾಗಿ ಉಪ್ಪು ಸೇವಿಸುವುದರ ದುಷ್ಪರಿಣಾಮಗಳೇನು?