ಗರ್ಭಾವಸ್ಥೆಯಲ್ಲಿ ಮಕ್ಕಳು ಆರೋಗ್ಯಕರವಾಗಿ ಬೆಳೆವಣಿಗೆ ಹೊಂದುವುದು ಅತೀ ಮುಖ್ಯ. ಅದಕ್ಕೆ ಗರ್ಭಿಣಿಯರು ಆರೋಗ್ಯಕರ ಆಹಾರ ಸೇವಿಸುವುದು ಉತ್ತಮ.
Photo credit:Twitter, facebookಕೆಲವೊಂದು ಆಹಾರ ಸೇವಿಸಿದರೆ ಗರ್ಭಿಣಿ ಸ್ತ್ರೀಯರಿಗೆ ಸಮಸ್ಯೆಯಾಗಬಹುದು. ಗರ್ಭಪಾತಕ್ಕೂ ಕಾರಣವಾಗಬಹುದು.
ಹೀಗಾಗಿ ಗರ್ಭಾವಸ್ಥೆಯಲ್ಲಿರುವ ಮಗುವಿನ ಕಾಳಜಿಗೆ ಮತ್ತು ಅಕಾಲಿಕವಾಗಿ ಗರ್ಭಪಾತವಾಗದಂತೆ ನೋಡಿಕೊಳ್ಳಲು ಯಾವ ಆಹಾರ ಸೇವಿಸಬಾರದು ನೋಡಿ.
ಹೀಗಾಗಿ ಗರ್ಭಾವಸ್ಥೆಯಲ್ಲಿರುವ ಮಗುವಿನ ಕಾಳಜಿಗೆ ಮತ್ತು ಅಕಾಲಿಕವಾಗಿ ಗರ್ಭಪಾತವಾಗದಂತೆ ನೋಡಿಕೊಳ್ಳಲು ಯಾವ ಆಹಾರ ಸೇವಿಸಬಾರದು ನೋಡಿ.