ಪ್ರತಿನಿತ್ಯ ಒಂದೇ ರೀತಿಯ ಕಾಯಿ ಚಟ್ನಿ ತಿಂದು ಬೇಸರವಾಗಿದ್ದರೆ ಸ್ವಲ್ಪ ಡಿಫರೆಂಟ್ ಆಗಿ ಸುಲಭವಾಗಿ ಚಟ್ನಿ ಮಾಡಲು ಇಲ್ಲಿದೆ ಒಂದು ರೆಸಿಪಿ. ಟೊಮೆಟೊ ಮತ್ತು ಈರುಳ್ಳಿ ಬಳಸಿ ಸುಲಭವಾಗಿ ಮಾಡಬಹುದಾದ ಟೇಸ್ಟಿ ಚಟ್ನಿ ರೆಸಿಪಿ ಇಲ್ಲಿದೆ.
Photo Credit: Facebook
ಒಂದು ಮಿಕ್ಸಿ ಜಾರ್ ಗೆ ಎರಡು ಕತ್ತರಿಸಿದ ಟೊಮೆಟೊ, ಈರುಳ್ಳಿಯನ್ನು ಹಾಕಿಕೊಳ್ಳಿ
ಇದಕ್ಕೆ ಸ್ವಲ್ಪ ರಸಂ ಪೌಡರ್, ಕೆಂಪು ಮೆಣಸು, ಉಪ್ಪು ಮತ್ತು ಕೊಂಚಬೆಲ್ಲವನ್ನು ಹಾಕಿ