ಆಲೂಗಡ್ಡೆಯನ್ನು ಸಂರಕ್ಷಿಸುವ ಬಗೆ ಹೇಗೆ

ಆಲೂಗಡ್ಡೆ ಮನೆಗೆ ತಂದು ನಾಲ್ಕೇ ದಿನದಲ್ಲಿ ಕೊಳೆತು ಹೋಗುತ್ತದೆ ಎಂಬ ಭಯವೇ? ಹಾಗಿದ್ದರೆ ಇದನ್ನು ತುಂಬಾ ಸಮಯದವರೆಗೆ ಹಾಳಾಗದಂತೆ ರಕ್ಷಿಸಲು ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ಕೆಲವು ಉಪಾಯಗಳು.

Photo Credit: Instagram, Facebook

ಆಲೂಗಡ್ಡೆಯನ್ನು ಅತಿಯಾದ ಉಷ್ಣತೆಯಲ್ಲಿರಿಸದೇ ತಂಪಾದ ಜಾಗದಲ್ಲಿಟ್ಟುಕೊಳ್ಳಿ

ಹಾಗೆಂದು ಆಲೂಗಡ್ಡೆಯನ್ನು ಫ್ರಿಡ್ಜ್ ನಲ್ಲಿಡಲು ಹೋದರೆ ಕೊಳೆಯುವುದು ಖಂಡಿತಾ

ಆಲೂಗಡ್ಡೆ ತಂದ ತಕ್ಷಣ ಚೆನ್ನಾಗಿ ತೊಳೆದುಕೊಂಡು ಹರವಿಟ್ಟು ನೀರು ಆರಲು ಬಿಡಿ

ಸಂಪೂರ್ಣವಾಗಿ ನೀರು ಹೋದ ಬಳಿಕ ಒಂದು ಟಿಶ್ಯೂ ಪೇಪರ್ ನಿಂದ ಹೊರಾವರಣ ಚೆನ್ನಾಗಿ ಒರೆಸಿ

ಬಳಿಕ ಮಾಮೂಲು ಪೇಪರ್ ಸುತ್ತಿಕೊಂಡು ಹೆಚ್ಚು ಬಿಸಿ ಸೋಕದ ಜಾಗದಲ್ಲಿಟ್ಟುಕೊಳ್ಳಿ

ಆಲೂಗಡ್ಡೆಯನ್ನು ಯಾವಾಗಲೂ ಒಂದು ಪೇಪರ್ ಬಾಕ್ಸ್ ಅಥವಾ ಪೇಪರ್ ನಲ್ಲಿ ಸುತ್ತಿಡಬೇಕು

ಆಲೂಗಡ್ಡೆಯನ್ನು ಬಾಳೆಹಣ್ಣು, ಆಪಲ್ ನಂತಹ ಹಣ್ಣುಗಳ ಜೊತೆಗಿಟ್ಟರೆ ಮೊಳಕೆ ಬರುವ ಸಾಧ್ಯತೆ ಹೆಚ್ಚು

ಎಣ್ಣೆ ಬಾಟಲಿ ಕ್ಲೀನ್ ಮಾಡಲು ಟಿಪ್ಸ್

Follow Us on :-