ಹೊಸ ಒಳ ಉಡುಪು ಧರಿಸುವ ಮೊದಲು ಹೀಗೆ ಮಾಡಲೇಬೇಕು

ಹೊಸದಾಗಿ ಖರೀದಿಸಿ ಮನೆಗೆ ತಂದ ಒಳ ಉಡುಪುಗಳನ್ನು ಧರಿಸುವ ಮೊದಲು ಕೆಲವೊಂದು ಕೆಲಸ ಮಾಡದೇ ಇದ್ದರೆ ಖಾಸಗಿ ಅಂಗಾಂಗಳಲ್ಲಿ ಅಲರ್ಜಿ, ಸೋಂಕಿಗೆ ಕಾರಣವಾಗಬಹುದು.

Photo Credit: Instagram

ಒಳ ಉಡುಪುಗಳನ್ನು ಹೊಸದಾಗಿ ಖರೀದಿಸಿದರೆ ಅವುಗಳನ್ನು ತೊಳೆಯದೇ ಬಳಸಬೇಡಿ

ಅಂಗಡಿಯಲ್ಲಿ ಒಳ ಉಡುಪಿನ ಮೇಲೆ ಧೂಳು, ಕೊಳೆ ಇರಬಹುದು

ಇದನ್ನು ತೊಳೆಯದೇ ಧರಿಸುವುದರಿಂದ ಅಲರ್ಜಿ, ಸೋಂಕು ಉಂಟಾಗುವ ಸಾಧ್ಯತೆಯಿದೆ

ಒಳ ಉಡುಪಿನಲ್ಲಿ ಲೇಬಲ್ ಅಥವಾ ಟ್ಯಾಗ್ ಇದ್ದರೆ ಅದನ್ನು ಕಿತ್ತು ಹಾಕಿ ಬಳಸಿ

ಆದಷ್ಟು ಒಳ ಉಡುಪನ್ನು ಹದ ಬಿಸಿ ನೀರಿನಲ್ಲಿ ತೊಳೆದು ಬಳಸುವುದು ಉತ್ತಮ

ಹೊಸ ಒಳ ಉಡುಪು ತೊಳೆದು ಬಿಸಿಲಿಗೆ ಒಣಗಲು ಹಾಕಿ ಬಳಸಿದರೆ ಸೋಂಕು ಬಾರದು

ಸೆನ್ಸಿಟಿವ್ ಸ್ಕಿನ್ ಇದ್ದವರು ಸುರಕ್ಷತೆ ದೃಷ್ಟಿಯಿಂದ ಈ ಎಚ್ಚರಿಕೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ

ಕತ್ತರಿ ಹರಿತ ಕಳೆದುಕೊಳ್ಳಲು ಕಾರಣ, ಪರಿಹಾರ

Follow Us on :-